ಗಡಿಯಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ತಡೆದ ಬಿಎಸ್ಎಫ್ ಯೋಧರು

ನವದೆಹಲಿ, ಸೋಮವಾರ, 25 ಸೆಪ್ಟಂಬರ್ 2017 (09:42 IST)

ನವದೆಹಲಿ: ಭಾರತಕ್ಕೆ ವಲಸೆ ಬರುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು ತಡೆಯಲು ಬಿಎಸ್ಎಫ್ ಯೋಧರು ಬಹು ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದೆ.


 
22 ಬಹುಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯರ ಸಹಾಯದೊಂದಿಗೆ ಬಿಎಸ್ಎಫ್ ಯೋಧರು ರೊಹಿಂಗ್ಯಾ ಮುಸ್ಲಿಮರು ಭಾರತದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ.
 
ಮಿಲಿಟರಿ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಮ್ಯಾನ್ಮಾರ್ ನಿಂದ ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ. ಇತ್ತೀಚೆಗೆ ರೊಹಿಂಗ್ಯಾ ಮುಸ್ಲಿಮರು ಮುಂದೊಂದು ದಿನ ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು. ಹಾಗಾಗಿ ಭಾರತದಲ್ಲಿ ನೆಲೆಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರೊಹಿಂಗ್ಯಾ ಮುಸ್ಲಿಂ ಕೇಂದ್ರ ಸರ್ಕಾರ ಬಿಎಸ್ಎಫ್ ಯೋಧರು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಸುದ್ದಿಗಳು Rohingya Muslims Central Govt Bsf Jawans Supreme Court National News

ಸುದ್ದಿಗಳು

news

ಮಗನ ಮೇಲಿನ ಮುನಿಸಿಗೆ ಹೊಸ ಪಕ್ಷ ಸ್ಥಾಪಿಸ್ತಾರಾ ಮುಲಾಯಂ ಸಿಂಗ್ ಯಾದವ್?

ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹೋಳಾಗಿ ಎಷ್ಟೋ ದಿನಗಳೇ ಕಳೆದಿವೆ. ಇದೀಗ ಮಗನ ಮೇಲಿನ ...

news

ಬ್ರೇಕ್ ನಂತರ ಬೆಂಗಳೂರಿಗೆ ಬಂದ ಮಳೆರಾಯ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲವು ದಿನ ಬಿಡುವು ಪಡೆದಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದಾನೆ. ...

news

ತನ್ನ ನಾಲಿಗೆಯಿಂದ ಜೇನುತುಪ್ಪ ನೆಕ್ಕು ಎಂದನಂತೆ ಈ ‘ಬಾಬಾ’!

ನವದೆಹಲಿ: ಡೇರಾ ಬಾಬಾನ ಅತ್ಯಾಚಾರಗಳ ಪುರಾಣ ಮರೆಯಾಗುವ ಮುನ್ನವೇ ಇನ್ನೊಬ್ಬ ಸ್ವಯಂ ಘೋಷಿತ ದೇವಮಾನವ ...

news

ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದ ಶಿಶು!

ನವದೆಹಲಿ: ಆಧಾರ್ ಕಾರ್ಡ್ ಮಾಡುವುದೆಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು, ದಿನಗಟ್ಟಲೆ ಕಾಯಬೇಕು ಎಂದೆಲ್ಲಾ ...

Widgets Magazine