ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಆಫರ್!

NewDelhi, ಶುಕ್ರವಾರ, 17 ಮಾರ್ಚ್ 2017 (09:39 IST)

Widgets Magazine

ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಸ್ಪರ್ಧೆಯಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಭರ್ಜರಿ ಆಫರ್ ಕೊಟ್ಟಿದೆ.


 
 
ತಿಂಗಳಿಗೆ 339 ರೂ. ಕೊಟ್ಟು ಪ್ರತಿದಿನ 2 ಜಿಬಿ 3 ಜಿ ಡಾಟಾ ಮತ್ತು ಅನಿಯಮಿತ ಉಚಿತ ಕರೆ ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಬಿಎಸ್ಎನ್ಎಲ್ ಇಂತಹದ್ದೊಂದು ಭರ್ಜರಿ ಆಫರ್ ಕೊಟ್ಟಿದೆ. 28 ದಿನಗಳ ವ್ಯಾಲಿಡಿಟಿ ಈ ಪ್ಲ್ಯಾನ್ ನಲ್ಲಿ ಪಡೆಯಬಹುದಾಗಿದೆ.
 
 
ರಿಲಯನ್ಸ್ ಜಿಯೋ ಈಗ ಪ್ರತಿ ದಿನ 1 ಜಿಬಿ 4 ಜಿ ಡಾಟಾ ಹಾಗೂ ಉಚಿತ ಕರೆಗಳನ್ನು ನೀಡುತ್ತಿದೆ.  ಇದಕ್ಕೆ ಹೋಲಿಸಿದರೆ ಬಿಎಸ್ಎನ್ಎಲ್ ಆಫರ್ ಬೆಸ್ಟ್ ಎಂದು ಸಂಸ್ಥೆ ಹೇಳಿಕೊಂಡಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್ಎನ್ಎಲ್ ರಿಲಯನ್ಸ್ ಜಿಯೋ ನೆಟ್ ಪ್ಯಾಕ್ ರಾಷ್ಟ್ರೀಯ ಸುದ್ದಿಗಳು Bsnl Reliance Jio Net Pack National News

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಭಾಷಣದಲ್ಲೂ ಬಂದ ಬಾಹುಬಲಿ ಕಟ್ಟಪ್ಪ!

ನವದೆಹಲಿ: ಈಗ ಎಲ್ಲಿ ನೋಡಿದರೂ ಬಾಹುಬಲಿ ಸಿನಿಮಾದ್ದೇ ಸದ್ದು. ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ...

news

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ

ಚೆನ್ನೈ: ಮಹಿಳಾ ಇತಿಹಾಸ ಮಾಸ ಅಂಗವಾಗಿ ಅಮೆರಿಕ ರಾಯಭಾರಿ ಕಚೇರಿ, ರೆಡ್ ಎಲೆಫೆಂಟ್ ಫೌಂಡೇಶನ್ ...

news

ನಾಳೆ ಸಂಜೆ 5 ಗಂಟೆಗೆ ಉತ್ತರಪ್ರದೇಶದ ನೂತನ ಸಿಎಂ ಆಯ್ಕೆ

ಲಕ್ನೋ: ನಾಳೆ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರು ಉತ್ತರಪ್ರದೇಶ ನೂತನ ...

news

ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟ

ಪ್ಯಾರಿಸ್‌: ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟಿಸಿದ್ದರಿಂದ ಒಬ್ಬ ವ್ಯಕ್ತಿ ...

Widgets Magazine