ವಿವಾದಾತ್ಮಕ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಕೇಸ್, ಇಂದೇ ವಿಚಾರಣೆ

ಉತ್ತರ ಪ್ರದೇಶ, ಶನಿವಾರ, 4 ನವೆಂಬರ್ 2017 (11:07 IST)

ಉತ್ತರ ಪ್ರದೇಶ: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ವಾರಣಾಸಿ ಕೋರ್ಟ್‌ ನಲ್ಲಿ ಕೇಸ್‌ ದಾಖಲಾಗಿದ್ದು, ಇಂದೇ ವಿಚಾರಣೆ ನಡೆಯಲಿದೆ.


ಇತ್ತೀಚೆಗಷ್ಟೇ ನಟ ಕಮಲ್ ಹಾಸನ್, ಹಿಂದೂಗಳಲ್ಲೂ ಭಯೋತ್ಪಾದನೆ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಅದು ಅನೇಕ ಸಲ ಸಾಬೀತಾಗಿದೆ. ಈಗಾಲೂ ಹಿಂದೂಗಳು ಹಿಂಸೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಮಿಳು ಪತ್ರಿಕೆಯೊಂದರ ಅಂಕಣದಲ್ಲಿ ಆರೋಪಿಸಿದ್ದರು. ಕಮಲ್ ಹಾಸನ್ ಅಂಕಣಕ್ಕೆ ಭಾರೀ ವಿರೋಧ ಹಾಗೂ ಬೆಂಬಲ ಕೂಡ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ವಾರಣಾಸಿ ಕೋರ್ಟ್‌ ನಲ್ಲಿ ಕಮಲ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್‌  500, 511, 298, 295(ಎ) & 505(ಸಿ) ಕಾಯ್ದೆಯಡಿ ಕೇಸ್‌ ದಾಖಲಾಗಿದ್ದು, ವಿಚಾರಣೆಯನ್ನು ಕೋರ್ಟ್‌ ಇಂದು ನಡೆಸಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ ವೈಗೆ ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾವು ಏನೇ ಹೇಳಿದರೂ ಕೇಳುವುದಿಲ್ಲ. ಅವರಿಗೆ ಜನರೇ ...

news

ಹಳೇ ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ

ನವದೆಹಲಿ: ಅಮಾನ್ಯಗೊಂಡ ಹಳೇ 500 ಮತ್ತು 1000 ರೂ. ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಇನ್ನು ಚಿಂತೆ ...

news

ಸಿಎಂ ಮಮತಾ ಬ್ಯಾನರ್ಜಿ ಬಲಗೈ ಬಂಟ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಕೋಲ್ಕತಾ: ಮಾಜಿ ರೈಲ್ವೆ ಸಚಿವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟ್ಟಾ ಬೆಂಬಲಿಗ ಮುಕುಲ್ ...

news

ಅತೃಪ್ತ ಮುಖಂಡರಿಂದ ಬಿಜೆಪಿ ರಥದ ಮೇಲೆ ಕಲ್ಲು ತೂರಾಟ

ಬೆಂಗಳೂರು: ಬಿಜೆಪಿಯ ಅತೃಪ್ತ ಮುಖಂಡರು ಪಕ್ಷದ ಪರಿವರ್ತನಾ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ...

Widgets Magazine
Widgets Magazine