Widgets Magazine
Widgets Magazine

ನಾಳೆ ಕಾವೇರಿ ನೀರಿನ ತೀರ್ಪು– ಸುಪ್ರೀಂಕೋರ್ಟಿನತ್ತ ಎಲ್ಲರ ಚಿತ್ತ

ನವದೆಹಲಿ, ಗುರುವಾರ, 15 ಫೆಬ್ರವರಿ 2018 (15:31 IST)

Widgets Magazine

ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಳೆ ತೀರ್ಪು ನೀಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗುವುದೋ ಅಥವಾ ಅನ್ಯಾಯವಾಗುವುದೋ ಎಂಬ ಕಾರಣಕ್ಕೆ ಎಲ್ಲರ ಚಿತ್ತಕ್ಕೆ ಸುಪ್ರೀಂಕೋರ್ಟಿನತ್ತ ಹರಿದಿದೆ.
 
ದೀರ್ಘ ಕಾಲದಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣದ ತೀರ್ಪು ನಾಳೆ ಹೊರಬೀಳಲಿದ್ದು, ನಾಳಿನ ಫಲಿತಾಂಶ ಕುತೂಹಲ ಕೆರಳಿಸಿದೆ.
 
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ವಾರ್ಷಿಕ 270 ಅಡಿ ಟಿಎಂಸಿ, ತಮಿಳುನಾಡುಗೆ 419 ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆ ಆದೇಶವನ್ನು ಘೋಷಿಸಿತ್ತು. ಈ ಆದೇಶದ ವಿರುದ್ಧ ಮೂರು ರಾಜ್ಯಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾವೇರಿ ಸುಪ್ರೀಂಕೋರ್ಟ್‌ ತೀರ್ಪು Cauvery Judgment Supreme Court

Widgets Magazine

ಸುದ್ದಿಗಳು

news

ಲಂಬಾಣಿ ಉಡುಪಿನಲ್ಲಿ ಮಿಂಚಿದ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಲಂಬಾಣಿಯರ ಉಡುಪು ತೊಟ್ಟುಕೊಂಡು ಮಿಂಚಿದ್ದಾರೆ.

news

ಸ್ನೇಹಿತರಿಂದಲೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!

ರಥ್‌ನಾಳಾ: ಬರ್ತ್‌ ಡೇ ಪಾರ್ಟಿಗೆ ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಆಕೆಯ ನಾಲ್ವರು ...

news

ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು, ಬಿಜೆಪಿಯಲ್ಲಿ ಪಾಪಿಸ್ಟ ದಲಿತರಿಲ್ಲ-ರಮೇಶ ಜಿಗಜಿಗಣಿ

ವಿಜಯಪುರ:ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು ಎಂದು ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಗಣಿ ...

news

ಇನ್ನು ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ..!!

1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ...

Widgets Magazine Widgets Magazine Widgets Magazine