ಜನಕ ರಾಜನ ಪಾತ್ರದಲ್ಲಿ ನಟಿಸಿದ ಕೇಂದ್ರ ಸಚಿವರ ಕಾಲೆಳೆದ ನೆಟ್ಟಿಗರು

ನವದೆಹಲಿ, ಶನಿವಾರ, 13 ಅಕ್ಟೋಬರ್ 2018 (14:27 IST)

ನವದೆಹಲಿ : ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಜನಕ ರಾಜನ ಪಾತ್ರದಲ್ಲಿ ನಟಿಸಿದ ವಿಡಿಯೋ ವೈರಲ್ ಆಗಿದ್ದು, ಇದೀಗ ಅವರನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.


ದೆಹಲಿಯಲ್ಲಿ ಲವ-ಕುಶ ರಾಮ ಲೀಲಾ ನಾಟಕ ಪ್ರದರ್ಶವಿತ್ತು. ಅದರಲ್ಲಿ ಜನಕ ರಾಜನ ಪಾತ್ರ ನಿರ್ವಹಸಿದ ಸಚಿವ ಡಾ.ಹರ್ಷವರ್ಧನ್ ಅವರು ಸಿಂಹಾಸದ ಮೇಲೆ ಕುಳಿತು, ಸ್ವಯಂ ವರಕ್ಕೆ ಆಹ್ವಾನ ನೀಡುವ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಇದನ್ನು ನೋಡಿದ ಕೆಲವರು ಸಚಿವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ  ಇನ್ನೂ ಕೆಲವರು ನೀವು ಜನಕ ರಾಜನಾದರೆ ಬಿಹಾರದ ಬಿಜೆಪಿ ಮುಖಂಡ ಮನೋಜ್ ತಿವಾರಿ ಅವರು ರಾವಣ ಎಂದು ಕಾಲೆಳೆದಿದ್ದಾರೆ. ಅಷ್ಟೆ ಅಲ್ಲದೇ ಸುಬ್ರಮಣ್ಯಂ ಎಂಬವರು ಬಿಜೆಪಿ ಒಂದು ನಾಟಕದ ಕಂಪೆನಿ, ಎಲ್ಲರೂ ನಾಟಕಕಾರರೇ ಎಂದು ಬರೆದು ಹೀಯಾಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರೋಗ್ಯ ಕರ್ನಾಟಕ ಯೋಜನೆ ಜಾರಿ

ಮಾರ್ಚ್ ತಿಂಗಳಿನಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದಿದ್ದು, 1524 ಸೇವೆಗಳು ಆರೋಗ್ಯ ಕರ್ನಾಟಕ ...

news

ಮೀಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ ಸಲುವಾಗಿ ...

news

ಯುವ ದಸರಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಮೈಸೂರು : ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ...

news

"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..?

"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..? ಹೀಗೊಂದು ಪ್ರಶ್ನೆ ...

Widgets Magazine