ಗೋವಾ ಸಿಎಂ ಪರ್ಸೇಕರ್`ಗೆ ಸೋಲು, ಬಿಜೆಪಿಗೆ ಮುಖಭಂಗ

panaji, ಶನಿವಾರ, 11 ಮಾರ್ಚ್ 2017 (11:42 IST)

Widgets Magazine

ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಗೆಲುವಿನ ನಾಗಾಲೋಟ ಮುಂದುವರೆಸಿರುವ ಬಿಜೆಪಿಗೆ ಗೋವಾ ಅದೇ ಆಡಳಿತ ವಿರೋಧಿ ಅಲೆ ಮುಳುವಾಗಿದೆ. ಸ್ವತಃ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಮಂದ್ರೇಮ್ ಕ್ಷೇತ್ರದಲ್ಲಿ 3500 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ಸೊಪ್ಟೆ ಎದುರು ಸೋಲನುಭವಿಸಿದ್ದಾರೆ.


ಉಳಿದಂತೆ ಇತರೆ ಕ್ಷೇತ್ರಗಳಲ್ಲೂ ಬಿಜೆಪಿ ಸಾಧನೆ ಕಳಪೆಯಾಗಿದೆ. 40 ಕ್ಷೇತ್ರಗಳ ಪೈಕಿ ಕೇವಲ 11ರಲ್ಲಿ ಬಿಜೆಪಿ ಜಯ ಸಾಧಿಸಿದೆ. 2012ರಲ್ಲಿ 21 ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಬಾರಿ ಮುಖಭಂಗ ಅನುಭವಿಸಿ. ಕಾಂಗ್ರೆಸ್ 17 ಸ್ಥಾನ ಗೆದ್ದಿದ್ದು, ಇತರರು 10ರಲ್ಲಿ ಗೆಲುವು ಸಾಧಿಸಿದ್ದಾರೆ.

 ಸದ್ಯದ ಟ್ರೆಂಡ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗೋವಾ ಲಕ್ಷ್ಮೀಕಾಂತ್ ಪರ್ಸೇಕರ್ ಬಿಜೆಪಿ Bjp Lakshmikanth Parsekar Goa Cm

Widgets Magazine

ಸುದ್ದಿಗಳು

news

ಟ್ವಿಟ್ಟರ್`ನಲ್ಲಿ ಅಭಿನಂದಿಸಿದ ರಾಹುಲ್ ಗಾಂಧಿಗೆ ಮೋದಿ ಕೊಟ್ಟ ಪ್ರತಿಕ್ರಿಯೆ

ಉತ್ತರಪ್ರದೇಶ ಮತ್ತು ಉತ್ತರಾಖಂಡ್`ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಮತ್ತು ಪ್ರಧಾನಿ ...

news

`ಉತ್ತರಪ್ರದೇಶದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ'

ನೋಟ್ ಬ್ಯಾನ್ ನಿರ್ಧಾರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುತ್ತದೆ ಎಂಬುದು ಪ್ರತಿಪಕ್ಷಗಳ ...

news

ಬಿಜೆಪಿ ಗೆಲುವಿಗೆ ಹಿಂದೂ ಕಾರ್ಡ್ ಕಾರಣ, ಮೋದಿ ಅಲೆಯಲ್ಲ: ಸಿಎಂ

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಹಿಂದೂ ಕಾರ್ಡ್ ಮತ್ತು ಆಡಳಿತ ವಿರೋಧಿ ಅಲೆ ಕಾರಣವೇ ಹೊರತು ...

news

ಸೋತಿರುವುದು ಸಿಎಂ ಅಖಿಲೇಶ್ ಯಾದವ್ ಅಲ್ಲ

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್`ಗೆ ಮತ್ತೊಂದು ...

Widgets Magazine