ಹಿಂಜೆವಾಡಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಓರ್ವ ಬಾಲಕಿ ಬಲಿ

ಪುಣೆ, ಶುಕ್ರವಾರ, 21 ಸೆಪ್ಟಂಬರ್ 2018 (06:59 IST)

ಪುಣೆ : ಕಾಮುಕರ ಅಟ್ಟಹಾಸ ಇತ್ತೀಚೆಗೆ  ದಿನೇ ದಿನೇ ಹೆಚ್ಚಾಗುತ್ತಿದ್ದು ಇದೀಗ  ಹಿಂಜೆವಾಡಿಯಲ್ಲಿ ಕಾಮುಕರು ಇಬ್ಬರು ಬಾಲಕಿಯರ ಮೇಲೆ ಎಸಗಿದ್ದು ಅದರಲ್ಲಿ ಓರ್ವಳು ಮೃತಪಟ್ಟಿರುವ ಘಟನೆ ನಡೆದಿದೆ.


ಕಾಮುಕರು ಆಟವಾಡುತ್ತಿದ್ದ ಬಾಲಕಿಯರಿಗೆ ಚಾಕೊಲೇಟ್​ ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಈ ವಿಷಯ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆ ಕೂಡ ಹಾಕಿದ್ದಾರೆ.


ಈ ಘಟನೆಯಿಂದ ಆಘಾತಕ್ಕೊಳಗಾಗಿ ಓರ್ವ ಬಾಲಕಿ ಕೋಮಾ ಸ್ಥಿತಿಗೆ ತಲುಪಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ 10:30ಕ್ಕೆ ಈ ಬಾಲಕಿ ಮೃತಪಟ್ಟಳು ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೋರ್ವ ಬಾಲಕಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಗೆ ಸಂಬಂಧಿಸಿದ ಆರೋಪಿಯೋರ್ವನನ್ನು ಕೋಮಾದಲ್ಲಿದ್ದ ಬಾಲಕಿ ಸಾಯುವ ಕೆಲವೇ ಗಂಟೆಗಳಿಗೆ ಮುನ್ನ ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಹೋದರಿಯ ಆರೈಕೆಗೆ ಬಂದ ಹೋಂ ನರ್ಸ್ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧ

ಕಾರವಾರ : 70 ವರ್ಷದ ವೃದ್ಧನೊಬ್ಬ ಅನಾರೋಗ್ಯಕ್ಕೊಳಗಾದ ತನ್ನ ಸಹೋದರಿಯ ಆರೈಕೆಗೆ ಕರೆತಂದ 39 ವರ್ಷದ ಹೋಂ ...

news

ಮಗಳ ಜತೆಗೆ ಹುಡುಗನನ್ನು ನೋಡಿ ಆಕೆಯ ತಂದೆ ಮಾಡಿದ್ದನ್ನು ಕೇಳಿದ್ರೆ ಶಾಕ್ ಆಗ್ತೀರಾ!

ಗೋರಖ್ ಪುರ : ಮಗಳ ಜೊತೆ ಹುಡುಗನೊಬ್ಬನನ್ನು ಕಂಡ ಆಕೆಯ ತಂದೆ ಹುಡುಗನಿಗೆ ಮನಬಂದಂತೆ ಥಳಿಸಿದಲ್ಲದೇ ಆತನ ...

news

ನಂಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಆದರೂ ಎಲ್ಲಾ ತಡ್ಕೊಂಡಿದ್ದೇನೆ: ಮತ್ತೆ ಸಿಎಂ ಭಾವನಾತ್ಮಕ ಅಸ್ತ್ರ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷ ಬಿಜೆಪಿ ನಡುವೆ ಮಾತಿನ, ಆರೋಪಗಳ ಯುದ್ಧವೇ ...

news

ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಕರೆ ನೀಡಿ ತೊಂದರೆಗೆ ಸಿಲುಕಿದ ಸಿಎಂ ಎಚ್ ಡಿಕೆಗೆ ದೇವೇಗೌಡರ ಅಭಯ

ಬೆಂಗಳೂರು: ಯಡಿಯೂರಪ್ಪ ವಿರುದ್ಧ ಸವಾಲು ಹಾಕುವ ಭರದಲ್ಲಿ ಬಿಜೆಪಿ ವಿರುದ್ಧ ಜನರೇ ದಂಗೆ ಏಳುವಂತೆ ಕರೆ ...