ಅಪ್ಪ-ಅಮ್ಮನ ಅಜಾಗರೂಕತೆಗೆ ಕಾರ್ ನೊಳಗೆ ಲಾಕ್ ಆದ ಮಗು

ಮೀರತ್, ಗುರುವಾರ, 8 ನವೆಂಬರ್ 2018 (07:39 IST)

ಮೀರತ್: ಅಪ್ಪ-ಅಮ್ಮನ ಅಜಾಗರೂಕತೆಯಿಂದಾಗಿ ಮಗುವೊಂದು ಕಾರೊಳಗೇ ಲಾಕ್ ಆಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮೀರತ್ ನ ಮಾಲ್ ಒಂದರ ಎದುರು ನಡೆದಿದೆ.
 
ಮೀರತ್ ನ ಸೆಂಟ್ರಲ್ ಮಾರ್ಕೆಟ್ ಎದುರುಗಡೆ ನಿಲ್ಲಿಸಿದ್ದ ಕಾರ್ ನೊಳಗೆ ಬಂಧಿಯಾಗಿದ್ದ ಮಗುವನ್ನು ನೋಡಿದ ಸ್ಥಳೀಯರು ಕಾರಿನ ಗಾಜು ಒಡೆದು ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಕಾರಿನೊಳಗೇ ಬಿಟ್ಟು ಹೆತ್ತವರು ಶಾಪಿಂಗ್ ಗೆ ತೆರಳಿದ್ದರು.
 
ಮಗುವನ್ನು ರಕ್ಷಿಸಿದ ಬಳಿಕ ಪೋಷಕರನ್ನು ಪತ್ತೆ ಹಚ್ಚಿದ ಪೊಲೀಸರು ಇಂತಹ ಕೃತ್ಯ ಮತ್ತೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗ್ರೀನ್ ಪಟಾಕಿ ಹೊಡೆಯಿರಿ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಈ ವರ್ತಕರ ಪ್ರತಿಭಟನೆ ಹೇಗಿತ್ತು ಗೊತ್ತಾ?!

ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಹಸಿರು ಪಟಾಕಿಗಳಿಗೆ ಆದ್ಯತೆ ನೀಡಿ ಎಂದು ...

news

ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ಬಳಿಯಿತ್ತು 2 ಲಕ್ಷ ರೂ.!

ಹೈದರಾಬಾದ್: ಕೈಯಲ್ಲಿ ಹಣವಿಲ್ಲ ಎಂದರೆ ಭಿಕ್ಷಾಟನೆಗಿಳಿಯುವವರಿದ್ದಾರೆ. ಆದರೆ ಇಲ್ಲೊಬ್ಬ ಭಿಕ್ಷೆ ...

news

ಕೆಲಸ ಕೊಡಿಸುವ ನೆಪದಲ್ಲಿ ಹಣಪಡೆದು ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಂಸ್ಥೆಯ ವ್ಯವಸ್ಥಾಪಕ ಅರೆಸ್ಟ್

ಚೆನ್ನೈ : ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಹಣ ತೆಗೆದುಕೊಂಡು, ಅದನ್ನು ವಾಪಾಸು ಕೇಳಿದ್ದಕ್ಕೆ ...

news

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ , 37 ಬಾರಿ ಚಾಕುವಿನಿಂದ ಇರಿದು ಕೊಂದ ಕಾಮುಕರು

ಗಾಂಧಿನಗರ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು 37 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ...

Widgets Magazine
Widgets Magazine