ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ

ಅರುಣಾಚಲ ಪ್ರದೇಶ, ಭಾನುವಾರ, 28 ಜನವರಿ 2018 (07:16 IST)

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ದಿರಂಗ್ ನಲ್ಲಿ ಗೋಡೌನ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡಿವೆ.ಸಾಕಷ್ಟು ಹಾನಿಗಳು ಸಂಭವಿಸಿವೆ.

ದಿರಂಗ್ ನ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ಸ್ಪೋಟಗೊಂಡ ಹಿನ್ನೆಲೆ 30 ಮನೆಗಳು ಹಾಗೂ ಹಲವು ಅಂಗಡಿಗಳಿಗೆ ಹಾನಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ; 10 ದಿನಗಳ ಕಾಲ ದರ್ಶನಕ್ಕೆ ಅವಕಾಶವಿಲ್ಲ!

ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ...

news

ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಪರಿಕ್ಕರ್ ಸಭೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ...

news

ಅತಿ ಚುರುಕಿನ ಭಾರತೀಯ ಪೋರ; ಐಕ್ಯೂ ಪರೀಕ್ಷೆಯಲ್ಲಿ ಈತ ಗಳಿಸಿದ ಅಂಕಗಳೆಷ್ಟು ಗೊತ್ತಾ…?

ಲಂಡನ್‌: ಇಂಗ್ಲೆಂಡಿನಲ್ಲಿ ನೆಲಸಿರುವ ಭಾರತೀಯ ಮೂಲದ ಮೆಹುಲ್ ಗರ್ಗ್( 10) ವರ್ಷದ ಬಾಲಕ, ಮೆನ್ಸಾ ...

news

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾವುಕರಾಗಿದ್ದು ಯಾಕೆ...?

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ಚಕ್ರ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ...

Widgets Magazine
Widgets Magazine