ಉ.ಪ್ರದೇಶವನ್ನೇ ಕೇಸರಿಕರಣಗೊಳಿಸಲು ಹೊರಟ ಸಿಎಂ ಯೋಗಿ

ಲಕ್ನೋ, ಗುರುವಾರ, 12 ಅಕ್ಟೋಬರ್ 2017 (16:59 IST)

Widgets Magazine

ಉತ್ತರಪ್ರದೇಶವನ್ನೇ ಸಂಪೂರ್ಣವಾಗಿ ಕೇಸರಿಕರಣಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪಠ್ಯಪುಸ್ತಕಗಳು, ಶಾಲಾ ಸಮವಸ್ತ್ರಗಳನ್ನು ಈಗಾಗಲೇ ಕೇಸರಿಕರಣಗೊಳಿಸಲು ಆದೇಶ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಇಂದು 58 ಕೇಸರಿ ಬಣ್ಣದ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.
 
ಹಿಂದುತ್ವ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸಿಎಂ ಯೋಗಿ, ಪ್ರತಿಯೊಂದನ್ನು ಕೇಸರಿಕರಣಗೊಳಿಸುವ ತವಕದಲ್ಲಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಯೋಗಿ ಆದಿತ್ಯನಾಥ್ ಕೇಸರಿಕರಣ ಉತ್ತರಪ್ರದೇಶ Uttrapradesh Saffron Colour Cm Yogi Adityanath

Widgets Magazine

ಸುದ್ದಿಗಳು

news

ನಮ್ಮ ಮೆಟ್ರೋ ಸ್ಟೇಶನ್‌ನಲ್ಲಿ ನಾಡಗೀತೆಗೆ ಆದ್ಯತೆ

ಬೆಂಗಳೂರು: ನಮ್ಮ ಮೆಟ್ರೋ ಸ್ಟೇಶನ್‌ನಲ್ಲಿ ಮ್ಯೂಜಿಕ್ ಮತ್ತು ಹಕ್ಕಿಗಳ ಕಲರವದ ಸಂಗೀತವನ್ನು ...

news

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ: ಹಿಮಾಚಲ ಪ್ರದೇಶ ಚುನಾವಣೆ ದಿನಾಂಕವನ್ನು ಚುನಾವಣೆ ಆಯೋಗ ಇಂದು ಘೋಷಿಸಿದೆ. ಗುಜರಾತ್ ಚುನಾವಣೆ ...

news

ಅಕಸ್ಮಿಕವಾಗಿ ಮಹಿಳೆಯರ ಶೌಚಾಲಯ ಪ್ರವೇಶಿಸಿದ ರಾಹುಲ್ ಗಾಂಧಿ

ಚೋಟಾ ಉದಯ್‌ಪುರ್: ಅಕಸ್ಮಿಕ ತಪ್ಪಿನಿಂದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಹಿಳಾ ಶೌಚಾಲಯವನ್ನು ...

news

ಆರುಷಿ ಕೊಲೆ ಪ್ರಕರಣ: ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಖುಲಾಸೆ

ನವದೆಹಲಿ: 2008ರಲ್ಲಿ ನಡೆದಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ...

Widgets Magazine