Widgets Magazine
Widgets Magazine

ಅಖಿಲೇಶ್ ಯಾದವ್ ಫೋಟೋ ಇರುವ ಶಾಲಾ ಬ್ಯಾಗ್ ವಿತರಿಸುತ್ತಿರುವ ಸಿಎಂ ಯೋಗಿ!

Luknow, ಬುಧವಾರ, 3 ಮೇ 2017 (07:42 IST)

Widgets Magazine

ಲಕ್ನೋ: ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ನಂತರ ಯಾವ ಸಿಎಂ ಕೂಡಾ ವಿರೋಧಿ ನಾಯಕರಿಗೆ ಪ್ರಚಾರ ಸಿಗುವಂತಹ ಕೆಲಸ ಮಾಡುವುದಿಲ್ಲ. ಆದರೆ ಉತ್ತರ ಪ್ರದೇಶ ಸಿಎಂ ಯೋಗಿ ಮಾಡಿದ್ದಾರೆ.


 
ಅಷ್ಟಕ್ಕೂ ಅವರು ಮಾಡಿದ್ದೇನು ಗೊತ್ತಾ? ಮಾಜಿ ಸಿಎಂ ಅಖಿಲೇಶ್ ಯಾದವ್ ಫೋಟೋ ಇರುವ ಶಾಲಾ ಬ್ಯಾಗ್ ಗಳನ್ನು ವಿತರಿಸುತ್ತಿದ್ದಾರೆ. ವಿರೋಧಿ ನಾಯಕನ ಫೋಟೋ ಇರುವ ಬ್ಯಾಗ್ ಗಳನ್ನು ಇವರು ಯಾಕೆ ಮಕ್ಕಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಿಮಗನಿಸಬಹುದು.
 
ಆದರೆ ಅದರ ಹಿಂದಿರುವ ಕಾರಣ ನಿಮ್ಮ ಮೆಚ್ಚುಗೆಗೆ ಕಾರಣವಾಗಬಹುದು. ಅಖಿಲೇಶ್ ಫೋಟೋ ಇದೆ ಎಂಬ ಮಾತ್ರಕ್ಕೆ ಶಾಲಾ ಬ್ಯಾಗ್ ಗಳನ್ನು ಸುಮ್ಮನೇ ವೇಸ್ಟ್ ಮಾಡಿದರೆ ಸಾರ್ವಜನಿಕರ ಹಣ ವೃಥಾ ಹಾಳು ಮಾಡಿದಂತಾಗುತ್ತದೆ.
 
ಇದೇ ಕಾರಣಕ್ಕೆ ಸಿಎಂ ಯೋಗಿ ಹಳೇ ಸಿಎಂ ಫೋಟೋ ಇರುವ ಬ್ಯಾಗ್ ಗಳನ್ನೇ ಮಕ್ಕಳಿಗೆ ವಿತರಿಸಲು ಸೂಚಿಸಿದ್ದಾರಂತೆ. ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಮೆರಿಕದ 10,000 ಜನರಿಗೆ ಉದ್ಯೊಗ ನೀಡಲು ಮುಂದಾದ ಇನ್ಫೋಸಿಸ್‌

ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ಜನರಿಗೆ ಉದ್ಯೋಗ ...

news

ಉಗ್ರರಿಗೆ ಹಣಕಾಸು, ಕಪ್ಪುಹಣ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್`ಗೆ ಕೇಂದ್ರದ ಸ್ಪಷ್ಟನೆ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಮತ್ತು ಕಪ್ಪುಹಣದ ವ್ಯವಹಾರಕ್ಕೆ ಬಳಸಲಾಗುತ್ತಿರುವ ನಕಲಿ ಪ್ಯಾನ್ ...

news

ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕ್ ಯೋಧರ ರುಂಡ ಕತ್ತರಿಸಿ ತರುವ ಕೇಂದ್ರದ ಭರವಸೆ ಏನಾಯ್ತು: ಹುತಾತ್ಮ ಯೋಧ ತಾಯಿ ಪ್ರಶ್ನೆ

ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಯೋಧರ ರುಂಡ ಕಡಿದು ತರುತ್ತೇವೆಂದು ಈ ಹಿಂದೆ ...

news

ಸಿಡಿಲ ರಭಸಕ್ಕೆ ಸಿಡಿಮದ್ದು ಸ್ಫೋಟ: ತಂದೆ-ಮಗ ಸೇರಿ ಮೂವರು ಛಿದ್ರ ಛಿದ್ರ

ಕಲ್ಲು ಸಿಡಿಸಲು ಕ್ವಾರಿಯಲ್ಲಿ ಇಟ್ಟಿದ್ದ ಜಿಲೆಟಿನ್‌ ಸಿಡಿಮದ್ದು ಸ್ಫೋಟಗೊಂಡು ತಂದೆ-ಮಗ ಸೇರಿದಂತೆ ...

Widgets Magazine Widgets Magazine Widgets Magazine