ಸಿಎಂ ಯೋಗಿ ಸರ್ಕಾರದಿಂದ ಮತ್ತೊಂದು ವಿವಾದಾತ್ಮಕ ನಿರ್ಧಾರ

ಲಕ್ನೋ, ಶನಿವಾರ, 21 ಅಕ್ಟೋಬರ್ 2017 (08:45 IST)

Widgets Magazine

ಲಕ್ನೋ: ತಾಜ್ ಮಹಲ್ ನ್ನು ಪ್ರವಾಸೋದ್ಯಮ ಇಲಾಖೆ ಕೈಪಿಡಿಯಿಂದ ಕೈಬಿಟ್ಟು ವಿವಾದವೆಬ್ಬಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದೀಗ ಮತ್ತೊಂದು ವಿವಾದ ಮೈಮೆಲೆ ಎಳೆದುಕೊಂಡಿದೆ.


 
ಜನ ನಾಯಕರು ಬಂದಾಗಿ ಅಧಿಕಾರಿಗಳು ಎದ್ದು ನಿಂತು ಗೌರವ ಸಲ್ಲಿಸಬೇಕು. ಅವರು ನಿರ್ಗಮಿಸುವಾಗಲೂ ಹೀಗೆಯೇ ಮಾಡಬೇಕು ಎಂದು ಸಿಎಂ ಯೋಗಿ ಸರ್ಕಾರ ಆದೇಶಿಸಿದೆ.
 
ಇನ್ನು ಮುಂದೆ ಯಾವುದೇ ಶಾಸಕರು, ಸಚಿವರು, ಸಂಸದರು ಬಂದಾಗ ಸರ್ಕಾರಿ ಅಧಿಕಾರಿಗಳು ತಮ್ಮ ಆಸನದಿಂದ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಹೊಸ ಆದೇಶ ಹೊರಡಿಸಲಾಗಿದೆ. ಒಂದೆಡೆ ಪ್ರಧಾನಿ ಮೋದಿ ವಿಐಪಿ ಸಂಸ್ಕೃತಿ ನಿಲ್ಲಿಸಬೇಕೆಂದು ಕರೆಕೊಡುತ್ತಿದ್ದರೆ, ಇತ್ತ ಯೋಗಿ ಸರ್ಕಾರ ಇಂತಹದ್ದೊಂದು ಆದೇಶ ನೀಡಿರುವುದು ಮತ್ತೆ ವಿವಾದವಾಗುವ ಎಲ್ಲಾ ಲಕ್ಷಣಗಳಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾತ್ರೋ ರಾತ್ರಿ ರೋಡಿಗಿಳಿದ ಸಚಿವ ಕೆಜೆ ಜಾರ್ಜ್

ಬೆಂಗಳೂರು: ಮಳೆ ಬಿಟ್ಟ ಮೇಲೆ ರಸ್ತೆ ರಿಪೇರಿ ಮಾಡುತ್ತೇವೆ ಎಂದಿದ್ದ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ...

news

ರಷ್ಯಾ-ಭಾರತ ಸಮರಾಭ್ಯಾಸ ನೋಡಿ ಚೀನಾ ಕಂಗಾಲು

ನವದೆಹಲಿ: ಇಂದಿನಿಂದ ರಷ್ಯಾ ಮತ್ತು ಭಾರತದ ಸೇನಾ ಪಡೆಗಳು ಜಂಟಿಯಾಗಿ ಸಮರಾಭ್ಯಾಸ ಆರಂಭಿಸಲಿದ್ದು, ನೆರೆಯ ...

news

`ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಬ್ಯಾನ್’

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ವಿರುದ್ಧ ...

news

ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು 8 ಮಂದಿ ದಾರುಣ ಸಾವು

ಚೆನ್ನೈ : ಸರ್ಕಾರಿ ಬಸ್ ನಿಲ್ದಾಣದ ವಿಶ್ರಾಂತಿ ಕೊಠಡಿಯ ಮೇಲ್ಛಾವಣಿ ಕುಸಿದು 8 ಮಂದಿ ದಾರುಣವಾಗಿ ...

Widgets Magazine