ಉತ್ತರ ಪ್ರದೇಶ ಸ್ವಚ್ಛವಿಲ್ಲ ಎಂದಿದ್ದಕ್ಕೆ ಪೊರಕೆ ಕೈಗೆ ತೆಗೆದುಕೊಂಡ ಸಿಎಂ ಯೋಗಿ!

Luknow, ಶನಿವಾರ, 6 ಮೇ 2017 (13:44 IST)

Widgets Magazine

ಲಕ್ನೋ: ಸರ್ವೇಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡ ಮೇಲೆ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ಸ್ವತಃ ಸಿಎಂ ಯೋಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.


 
ಇಂದು ಬೆಳಿಗ್ಗೆಯೇ ಕಸಬರಿಕೆ ಹಿಡಿದುಕೊಂಡು ತಮ್ಮ ಸಂಗಡಿಗರೊಂದಿಗೆ ಲಕ್ನೋದ ಬೀದಿಗಳಲ್ಲಿ ಕಸ ಗುಡಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಿದರು.
 
ಅಲ್ಲದೆ ಉತ್ತರ ಪ್ರದೇಶವನ್ನು ಶುಚಿಯಾಗಿಡಲು ಕೈ ಜೋಡಿಸುವಂತೆ ಜನತೆಗೆ ಮನವಿ ಮಾಡಿದರು. ಇಂದಿಡೀ ಸ್ವಚ್ಛತಾ ಕಾರ್ಯದಲ್ಲಿ ತೊಡಗಲು ಹೆಚ್ಚಿನ ಅಧಿಕಾರಿಗಳಿಗೆ ದೈನಂದಿನ ಕೆಲಸಗಳಿಗೆ ಬಿಡುವು ನೀಡಿರುವ ಸಿಎಂ ಶುಚಿಗೊಳಿಸಲು ಸೂಚಿಸಿದ್ದಾರೆ.
 
ಸ್ವತಃ ಸಿಎಂ ಸ್ವಚ್ಛತಾ ಕಾರ್ಯ ಮಾಡುವುದು ನೋಡಿ ಅವರ ಜತೆಗಿದ್ದ ಜನಪ್ರತಿನಿಧಿಗಳು, ಸಾರ್ವಜನಿಕರು ಕೈ ಜೋಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಯೋಗಿ ಆದಿತ್ಯನಾಥ್ ಸ್ವಚ್ಛ ಭಾರತ ರಾಷ್ಟ್ರೀಯ ಸುದ್ದಿಗಳು Cm Yogi Swacch Bharath National News

Widgets Magazine

ಸುದ್ದಿಗಳು

news

ಬಾಯಿತಪ್ಪಿ ಕಾಂಗ್ರೆಸ್ 150 ಸೀಟು ಗೆಲ್ಲಬೇಕು ಎಂದ ಮುರಳಿಧರ್ ರಾವ್

ಮೈಸೂರು: ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಬದಲಿಗೆ ಕಾಂಗ್ರೆಸ್ 150 ಸೀಟ್ ಗೆಲ್ಲಬೇಕು ಎಂದು ರಾಜ್ಯ ...

news

ಎಚ್ 1-ಬಿ ವೀಸಾ ನಿಯಮದಿಂದಾಗಿ ತವರಿಗೆ ಬಂದ ಟೆಕಿ ಪತ್ನಿ ಮಾಡಿದ್ದೇನು?

ನವದೆಹಲಿ: ಡೊನಾಲ್ಟ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮೇಲೆ ಅಮೆರಿಕಾದಲ್ಲಿ ವೀಸಾ ನಿಯಮ ಕಟ್ಟುನಿಟ್ಟಾಗಿದೆ. ...

news

ಕಾರ್ಯಕಾರಿಣಿಯಲ್ಲಿ ಭರ್ಜರಿ ನಿದ್ದೆಗೆ ಜಾರಿದ ನಾಯಕರು

ಮೈಸೂರು: ಕೇಂದ್ರ ಸಚಿವ ಅನಂತಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದರೆ, ಇತರ ಕೆಲ ನಾಯಕರು ಭರ್ಜರಿ ನಿದ್ರೆಗೆ ...

news

ನಮ್ಮ ಗುರಿ 150 ಸೀಟ್ ಗೆಲ್ಲುವುದು: ಯಡಿಯೂರಪ್ಪ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟ್ ಗೆಲ್ಲುವುದು ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ...

Widgets Magazine