ನಾಣ್ಯ ನುಂಗಿ ಮಗು ಸಾವು

ನಾಸಿಕ್, ಮಂಗಳವಾರ, 6 ಫೆಬ್ರವರಿ 2018 (07:06 IST)

ನಾಸಿಕ್ : ಹತ್ತು ರೂಪಾಯಿ ನಾಣ್ಯವೊಂದನ್ನು ನುಂಗಿ ನಾಲ್ಕು ವರ್ಷದ ಮಗುವೊಂದು ಮೃತಪಟ್ಟ ಘಟನೆ  ಚಾಂದ್‌ಗಿರಿ ಪ್ರದೇಶದಲ್ಲಿ ನಡೆದಿದೆ.


‘ತಿನ್ನಲು ಏನನ್ನಾದರೂ ಕೊಡುವಂತೆ ಮಗು ಕೇಳಿತ್ತು. ಆಗ ತಾಯಿ ಹತ್ತು ರೂಪಾಯಿ ಕೊಟ್ಟು ಅಂಗಡಿಯಲ್ಲಿ ಏನಾದರೂ ತೆಗೆದುಕೊಂಡು ತಿನ್ನಲು ಹೇಳಿದ್ದರು. ನಾಣ್ಯದೊಂದಿಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಅದನ್ನು ನುಂಗಿದೆ’ ಎಂದು ಪೊಲೀಸರು ಹೇಳಿದ್ದಾರೆ.


ಪಾಲಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಮಗು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂ.ವೈ. ಘೋರ್ಪಡೆ ಪುತ್ರ ಕಾರ್ತಿಕೇಯ ಹಾಗೂ ಗವಿಯಪ್ಪ ಬಿಜೆಪಿ ಸೇರ್ಪಡೆ

ದೆಹಲಿ : ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ ಹಾಗೂ ಕಾರ್ತಿಕೇಯ ...

news

ವಿಭಿನ್ನ ಜೈಕಾರಕ್ಕೆ ಖುಷಿಪಟ್ಟ ದೇವೇಗೌಡ

ವಿಭಿನ್ನವಾಗಿ ಜೈಕಾರ ಹಾಕಿದ ಅಭಿಮಾನಿಯೊಬ್ಬ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಖುಷಿ ...

news

ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಪತ್ನಿಗೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿರುವ ಘಟನೆ ...

news

ರಮ್ಯಾ ಹೆಸರಲ್ಲಿರುವ ಅರ್ಥ ಹೇಳಿದ ಶಿಲ್ಪಾ ಗಣೇಶ

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲೇ ರಮ್ ಇದೆ ಎಂದು ಬಿಜೆಪಿ ಮಹಿಳಾ ಘಟಕ ...

Widgets Magazine
Widgets Magazine