Widgets Magazine
Widgets Magazine

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿ ಸಂಕಷ್ಟಕ್ಕೀಡಾದ ಸಿಎಂ ಕೇಜ್ರಿವಾಲ್

NewDelhi, ಮಂಗಳವಾರ, 11 ಏಪ್ರಿಲ್ 2017 (11:53 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಕಷ್ಟಕ್ಕೀಡಾಗಿದ್ದಾರೆ.


 
 
ಮೋದಿ ವಿದ್ಯಾಭ್ಯಾಸದ ಬಗ್ಗೆ ಕೇಜ್ರಿವಾಲ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ‘ಮೋದಿ 12 ನೇ ತರಗತಿ ಪಾಸಾಗಿದ್ದಾರಷ್ಟೆ. ನಂತರದ ಅವರ ಪದವಿ ದಾಖಲೆಗಳು ನಕಲಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು. ಇದರ ವಿರುದ್ದ ದೂರು ದಾಖಲಾಗಿತ್ತು.
 
 
ವಿಚಾರಣೆ ನಡೆಸಿದ ಅಸ್ಸಾಂನ ಮ್ಯಾಜಿಸ್ಟ್ರೇಟ್ ಕೇಜ್ರಿವಾಲ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದೀಗ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮೇ  8 ಕ್ಕೆ ಮುಂದೂಡಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟರ್ ನ್ಯಾಯಾಲಯ ರಾಷ್ಟ್ರೀಯ ಸುದ್ದಿಗಳು Twitter Court Pm Modi National News Cm Aravind Kejriwal

Widgets Magazine

ಸುದ್ದಿಗಳು

news

ಬೆಂಗಳೂರು ಒನ್ ನಲ್ಲಿ ಇನ್ನು ಕಸ ಹಾಕಬಹುದು!

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ಚಿಂತೆ. ದೆಹಲಿ ಮತ್ತು ಮುಂಬೈ ನಂತರ ಅತೀ ಹೆಚ್ಚು ...

news

ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ

ವೈರಾಗ್ಯ ಎನ್ನುವುದೇ ಹಾಗೆ. ಅದು ಯಾವ ವಯಸ್ಸಿಗೆ ಬರುತ್ತದೆಯೆಂದು ಹೇಳುವುದು ಅಸಾಧ್ಯ. ಕೇವಲ 24 ವರ್ಷದ ...

news

ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ: ಡೆತ್ ನೋಟ್ ಬರೆದಿಟ್ಟ ರೈತ

ರಾಜ್ಯವನ್ನ ತೀವ್ರ ಬರ ಆವರಿಸಿದೆ, ಜನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ, ಬೆಳೆ ...

news

ನೋಟ್ ಬ್ಯಾನ್ ಬಳಿಕ ಸ್ವೈಪಿಂಗ್ ಮೆಶಿನ್ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳ

ನೋಟ್ ಬ್ಯಾನ್ ಬಳಿಕ ದೇಶಾದ್ಯಂತ ಕಾರ್ಡ್ ಪೇಮೆಂಟ್ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಗ್ರಾಹಕರು ಕಾರ್ಡ್ ...

Widgets Magazine Widgets Magazine Widgets Magazine