ಡಬಲ್ ಮೀನಿಂಗ್ ಜೋಕ್ ಹೇಳಿದ ನವಜೋತ್ ಸಿಂಗ್ ಸಿದು ವಿರುದ್ಧ ದೂರು!

NewDelhi, ಮಂಗಳವಾರ, 11 ಏಪ್ರಿಲ್ 2017 (05:32 IST)

Widgets Magazine

ನವದೆಹಲಿ: ಇತ್ತೀಚೆಗಷ್ಟೇ ಪಂಜಾಬ್ ಚುನಾವಣೆಯಲ್ಲಿ ಗೆದ್ದು, ಮಂತ್ರಿಯಾಗಿರುವ ಮಾಜಿ ನವಜೋತ್ ಸಿಂಗ್ ಸಿದು ಸಂಕಷ್ಟಕ್ಕೆ ಸಿಲುಕಿದ್ದಾರೆ.


 
 
ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸುತ್ತಿರುವ ಸಿದು, ಡಬಲ್ ಮೀನಿಂಗ್ ಜೋಕ್ ಸಿಡಿಸಿದ್ದಕ್ಕೆ ಪ್ರಕರಣ ದಾಖಲಾಗಿದೆ. ಪಂಜಾಬ್ ನ ಹೈಕೋರ್ಟ್ ವಕೀಲ ಎಚ್.ಸಿ. ಅರೋರಾ ಎಂಬವರು ಸಿದು ವಿರುದ್ಧ ಪಂಜಾಬ್ ಸರ್ಕಾರಕ್ಕೆ ದೂರು ನೀಡಿದ್ದಾರೆ.
 
 
ಸಚಿವರಾದ ಮೇಲೆ ಸಿದು ಈ ಶೋನಲ್ಲಿ ಭಾಗವಹಿಸುವುದರ ಬಗ್ಗೆ ಹಲವು ಚರ್ಚೆಗಳಾಗಿತ್ತು. ಕೊನೆಗೆ ಸ್ವತಃ ಸಿಎಂ ಅಮರೀಂದರ್ ಸಿದುಗೆ ಹಸಿರು ನಿಶಾನೆ ತೋರಿದ್ದರು. ಆದರೆ ಇದರಲ್ಲಿ ಸಿದು ಕುಟುಂಬ ಸಮೇತ ವೀಕ್ಷಿಸಲು ಮುಜುಗರ ತರುವಂತಹ ಮಾತನಾಡಿದ್ದಾರೆ ಎಂದು ಅರೋರಾ ದೂರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯದ ಜನತೆಗೆ ದರ ಏರಿಕೆಯ ಕರೆಂಟ್ ಶಾಕ್ ನೀಡಿದ ಸರಕಾರ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದ ...

news

ಕಣ್ಣಿಗೆ ಬಟ್ಟೆ ಕಟ್ಟಿ 7 ಗಂಟೆಗಳ ಕಾಲ ಕೀಬೋರ್ಡ್ ನುಡಿಸಿದ ಪೋರ

ಚೆನ್ನೈ: ನಗರದ ನಿವಾಸಿಯಾಗಿರುವ ಆರ್.ಎಸ್.ಗೋಕುಲ್ ವರುಣ್ ಎನ್ನುವ ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೀ ...

news

ಅಯೋಧ್ಯೆಯಲ್ಲಿ ರಾಮಮಂದಿರ ವಿರೋಧಿಸುವವರ ರುಂಡ ಕತ್ತರಿಸುತ್ತೇವೆ: ಬಿಜೆಪಿ ಶಾಸಕ

ಹೈದ್ರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವವರ ರುಂಡವನ್ನು ಕತ್ತರಿಸಿ ಹಾಕಲಾಗುವುದು ...

news

ಮಧ್ಯಪ್ರದೇಶದಾದ್ಯಂತ ಹಂತ ಹಂತವಾಗಿ ಮದ್ಯನಿಷೇಧ ಜಾರಿ: ಸಿಎಂ ಚೌಹಾನ್

ಭೋಪಾಲ್: ರಾಜ್ಯದಲ್ಲಿ ಮದ್ಯನಿಷೇಧ ಹೇರಲು ಸರಕಾರ ಬದ್ಧವಾಗಿದ್ದು ಹಂತ ಹಂತವಾಗಿ ಎಲ್ಲಾ ಮದ್ಯದಂಗಡಿಗಳನ್ನು ...

Widgets Magazine