ಉತ್ತರ ಪ್ರದೆಶ : ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ 5 ವರ್ಷದ ಬಾಲಕನೊಬ್ಬ ಕಾರಣವೆಂದು ಆತನ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದ ಶಾಮ್ಲಿ ಗ್ರಾಮದಲ್ಲಿ ನಡೆದಿದೆ.