ಪ್ರಧಾನಿ ಮೋದಿಗೆ ಕಾಂಗ್ರೆಸ್ ನ ಪಿ.ಚಿದಂಬರ್ ಶಹಬ್ಬಾಶ್!

NewDelhi, ಭಾನುವಾರ, 12 ಮಾರ್ಚ್ 2017 (18:01 IST)

Widgets Magazine

ನವದೆಹಲಿ: ಸದ್ಯಕ್ಕೆ ಪ್ರಧಾನಿ ಮೋದಿಯನ್ನು ಹಿಂದಿಕ್ಕುವ ನಾಯಕರು ದೇಶದಲ್ಲಿಲ್ಲ ಎನ್ನುವುದನ್ನುಈಗ ವಿಪಕ್ಷಗಳೂ ಒಪ್ಪಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನ ಪ್ರಮುಖ ನಾಯಕ ಪಿ. ಚಿದಂಬರಂ ಮೋದಿ ಗುಣಗಾನ ಮಾಡಿರುವುದು ವಿಶೇಷವಾಗಿದೆ.


 
ಉತ್ತರ ಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು “ಸದ್ಯಕ್ಕೆ ಪ್ರಧಾನಿ ಮೋದಿ ದೇಶದ ಅತ್ಯಂತ ಪ್ರಭಾವಿ ನಾಯಕ. ಅವರು ಯಾವ ಪಕ್ಷದವರೇ ಆಗಿರಲಿ. ಈ ಸತ್ಯವನ್ನು ಅಲ್ಲಗಳೆಯಲಾಗದು” ಎಂದಿದ್ದಾರೆ.
 
ಅಲ್ಲದೆ ಇತ್ತೀಚೆಗೆ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ಮೋದಿ ಕ್ರಮವನ್ನೂ ಅವರು ಸಮರ್ಥಿಸಿಕೊಂಡ ಅವರು ಸಾಂಪ್ರದಾಯಿಕ ಪ್ರಚಾರ ವೈಖರಿಯನ್ನು ಬಿಟ್ಟು ವೈವಿದ್ಯಮಯವಾಗಿ ಜನರನ್ನು ಸೆಳೆಯಲು ತಂತ್ರ ನಡೆಸಿರುವ ಮೋದಿ ಕ್ರಮವನ್ನು ಶ್ಲಾಘಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ

ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರಚಂಡ ವಿಜಯದಿಂದ ಉತ್ಸಾಹದಲ್ಲಿರುವ ಪ್ರಧಾನಿ ಮೋದಿ ಜನತೆಗೆ ಧನ್ಯವಾದ ...

news

ಚಿಲ್ಲರೆ ಕೇಳಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ಕಂಡಕ್ಟರ್..?

ಚಿಲ್ಲರೆ ಕೇಳಿದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ...

news

ಫ್ಲಾರಿಡಾದಲ್ಲಿ ಭಾರತೀಯನ ಅಂಗಡಿಗೆ ಬೆಂಕಿ ಹಚ್ಚಲು ಯತ್ನ

ಅಮೆರಿಕದ ಫ್ಲಾರಿಡಾದಲ್ಲಿ ಭಾರತೀಯನಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಅಮೆರಿಕದ ...

news

ಉತ್ತರಪ್ರದೇಶದ ಬಿಜೆಪಿ ಗೆಲುವಿನ ಹಿಂದೆ ಇರುವುದು ಅಮಿತ್ ಶಾ, ಮೋದಿಯಲ್ಲ..!

ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಬರೆದಿದೆ. 37 ವರ್ಷಗಳ ಬಳಿಕ ಪಕ್ಷವೊಂದು 300ಕ್ಕೂ ಅಧಿಕ ...

Widgets Magazine