ಪ್ರಧಾನಿ ಮೋದಿ ಹೊಗಳಿದ ಪಿ.ಚಿದಂಬರಂಗೆ ಕಾಂಗ್ರೆಸ್ ಎಚ್ಚರಿಕೆ!

NewDelhi, ಸೋಮವಾರ, 13 ಮಾರ್ಚ್ 2017 (09:18 IST)

Widgets Magazine

ನವದೆಹಲಿ: ಪಂಚ ರಾಜ್ಯ ಚುನಾವಣೆ ಗೆಲುವಿನ ನಂತರ ಪ್ರಧಾನಿ ಮೋದಿಯವರನ್ನು ಪ್ರಭಾವಿ ನಾಯಕ ಎಂದು ಹೊಗಳಿದ ಕಾಂಗ್ರೆಸ್ ನ ಹಿರಿಯ ನಾಯಕ ಪಿ. ಚಿದಂಬರಂಗೆ ಪಕ್ಷದ ಮೂಲಗಳಿಂದ ಎಚ್ಚರಿಕೆ ರವಾನೆಯಾಗಿದೆ.


 
ಯಾವುದೇ ಪ್ರತಿಕ್ರಿಯೆ ನೀಡುವ ಮೊದಲು ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ನಡೆಸಿ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಚಿದಂಬರಂ ಇಂತಹ ಹೇಳಿಕೆ ನೀಡುವ ಮೊದಲು ಮಣಿಪುರ, ಪಂಜಾಬ್ ನ ಚುನಾವಣಾ ಫಲಿತಾಂಶದ ಕಡೆಗೊಮ್ಮೆ ನೋಡಲಿ. ಎಲ್ಲಾ ಕಡೆಯೂ ಮೋದಿ ಪ್ರಭಾವವಾಗಿದ್ದರೆ, ಈ ರಾಜ್ಯದಲ್ಲಿ ನಡೆದದ್ದು ಏನು? ಎಂದು ಕಾಂಗ್ರೆಸ್ ನಾಯಕರು ಚಿದಂಬರಂಗೆ ಪ್ರಶ್ನೆ ಮಾಡಿದ್ದಾರೆ.
 
ಚಿದಂಬರಂ ಹೇಳಿಕೆಯನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ ಕೂಡಾ ಆಕ್ಷೇಪಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಜನ ಆಡಳಿತ ಪಕ್ಷದ ವೈಖರಿಯಿಂದ ಬೇಸತ್ತು, ಬಿಜೆಪಿಗೆ ಮತ ನೀಡಿದ್ದಾರಷ್ಟೆ. ಇದರಲ್ಲಿ ಮೋದಿ ಮೋಡಿಯೇನು ಎಂದು ನಾಯಕ ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಪಿ. ಚಿದಂಬರಂ ಡಿ. ರಾಜ ಕಾಂಗ್ರೆಸ್ ಬಿಜೆಪಿ ಸಿಪಿಐ ಚುನಾವಣೆ ರಾಷ್ಟ್ರೀಯ ಸುದ್ದಿಗಳು Congress Bjp Cpi Election P Chidambaram D Raja Pm Modi National News

Widgets Magazine

ಸುದ್ದಿಗಳು

news

ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್

ಪಣಜಿ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ. ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ...

news

ಕೋಚ್ ಹುದ್ದೆ ಕಳೆದುಕೊಳ್ತಾರಾ ಅನಿಲ್ ಕುಂಬ್ಳೆ? ಸತ್ಯ ಇಲ್ಲಿದೆ!

ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆ ಕಳೆದುಕೊಳ್ಳುತ್ತಾರೆ. ಅವರ ಸ್ಥಾನಕ್ಕೆ ಜ್ಯೂನಿಯರ್ ...

news

ಬಹುಮತವಿಲ್ಲದಿದ್ದರೂ ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು

ನವದೆಹಲಿ: ಗೋವಾ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸೋಲನುಭವಿಸಿದರೂ, ಅಧಿಕಾರಕ್ಕೇರಲು ಸಕಲ ಪ್ರಯತ್ನ ...

news

ಪ್ರಧಾನಿ ಮೋದಿಗೆ ಕಾಂಗ್ರೆಸ್ ನ ಪಿ.ಚಿದಂಬರ್ ಶಹಬ್ಬಾಶ್!

ನವದೆಹಲಿ: ಸದ್ಯಕ್ಕೆ ಪ್ರಧಾನಿ ಮೋದಿಯನ್ನು ಹಿಂದಿಕ್ಕುವ ನಾಯಕರು ದೇಶದಲ್ಲಿಲ್ಲ ಎನ್ನುವುದನ್ನುಈಗ ...

Widgets Magazine