ನೆರೆಮನೆಯವನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಬಾಲಕಿ

ಬಿಹಾರ, ಶನಿವಾರ, 11 ಆಗಸ್ಟ್ 2018 (11:25 IST)

: ಅತ್ಯಾಚಾರಕ್ಕೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಗುರುಗ್ರಾಮ್  ರಾಜೀವನ ನಗರದಲ್ಲಿ ವಾಸವಾಗಿರುವ ಈ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಟ್ಟೆ ನೋವಿನ ಕಾರಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗ ಆಕೆ ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದೆ. ಮಂಗಳವಾರ ಸಂಜೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಈಕೆಯ ಮೇಲೆ ಪಕ್ಕದ ಮನೆ ನಿವಾಸಿ ರಾಜನ್ ತಿವಾರಿ ಕಳೆದ ವರ್ಷ ನವೆಂಬರ್ ನಲ್ಲಿ ಮೊದಲ ಬಾರಿ ಅತ್ಯಾಚಾರವೆಸಗಿದ್ದನಂತೆ. ಆಮೇಲೆ ತಂದೆ-ತಾಯಿ ಹತ್ಯೆ ಮಾಡುವುದಾಗಿ ಹೆದರಿಸಿ ಡಿಸೆಂಬರ್ ನಲ್ಲಿ ಮತ್ತೆ ಅನೇಕ ಬಾರಿ ಅತ್ಯಾಚಾರವೆಸಗಿದ್ದನಂತೆ. ನಂತರ ಆತ ನಾಲ್ಕೈದು ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿದ್ದಾನಂತೆ. ಈ ವಿಚಾರವನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  
ಬಿಹಾರ ಅತ್ಯಾಚಾರ ಮಗು ಖಾಸಗಿ ಕಂಪನಿ ತಂದೆ ಹೊಟ್ಟೆ ನೋವು Bihara Rape Baby Father Private Company Stomach Pain

ಸುದ್ದಿಗಳು

news

ಹಿಂದೂ ಪತ್ನಿಯ ಕೊನೆ ಆಸೆ ಈಡೇರಿಸಲು ಮುಂದಾದ ಮುಸ್ಲಿಂ ಪತಿ

ಬೆಂಗಳೂರು: ಪತಿಯ ಆಸೆಯನ್ನು ಈಡೇರಿಸಲು ಪತ್ನಿ ಎಂತಹ ಸಾಹಸ ಕೆಲಸಕ್ಕೆ ಕೈ ಹಾಕುತ್ತಾರೆ ಎಂಬುದನ್ನು ನಾವು ...

news

'ನನಗೊಂದು ಪ್ರೇಯಸಿ ಹುಡುಕಿಕೊಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಈ ಆಟಗಾರ

ಇಂಗ್ಲೆಂಡ್ : ಫುಟ್ಬಾಲ್ ಲೆಜೆಂಡ್ ಪಾಲ್ ಗ್ಯಾಸ್ಕೋಯ್ನ್(51) ಇತ್ತೀಚಿಗಷ್ಟೇ ತಮ್ಮ ಇನ್ಸ್ಟ್ರಾಗ್ರಾಮ್ ...

news

18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ

ಇಂಡೋನೇಷ್ಯಾ : ಜೀವ ಉಳಿಸುವ ವೈದ್ಯ ದೇವರ ಸ್ವರೂಪವೆಂದು ಹೇಳುತ್ತಾರೆ. ಆದರೆ ಈ ದೇವರ ರೂಪದ ವೈದ್ಯನೇ ...

news

ಪ್ರಥಮ ಪ್ರಧಾನಿ ನೆಹರೂ ಬಗ್ಗೆ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಬಗ್ಗೆ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ...

Widgets Magazine
Widgets Magazine