Widgets Magazine
Widgets Magazine

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋಗೆ ಬಂಧನ ವಾರಂಟ್

ಕೋಲ್ಕತಾ, ಶುಕ್ರವಾರ, 10 ಮಾರ್ಚ್ 2017 (18:26 IST)

Widgets Magazine

ಪ್ರಕರಣದವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋಗೆ ಕೋರ್ಟ್ ಬಂಧನ ವಾರಂಟ್ ಜಾರಿಗೊಳಿಸಿದೆ.
 
ತೃಣಮೂಲ ಕಾಂಗ್ರೆಸ್ ಪಕ್ಷದ ಕರೀಂಪುರ್ ವಿಧಾನಸಭಾ ಕ್ಷೇತ್ರದ ಶಾಸಕಿ ಮಹುವಾ ಮೊಹಿತ್ರಾ, ಟಿವಿಯಲ್ಲಿ ಪ್ರಸಾರವಾಗಿದ್ದ ದೃಶ್ಯಗಳ ವಿಡಿಯೋ ಅಲಿಪೊರಾ ನ್ಯಾಯಾಲಯಕ್ಕೆ ಒಪ್ಪಿಸಿ, 20017 ಜನವರಿ 4 ರಂದು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
 
ಟಿವಿ ಚಾನೆಲ್ಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಪ್ರಿಯೋ, ಟಿಎಂಸಿ ಶಾಸಕಿ ಮಹುವಾ ಮೊಹಿತ್ರಾರನ್ನು ತಂಪು ಪಾನೀಯಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದರು.
   
ಅಲಿಪೊರಾ ನ್ಯಾಯಾಲಯ ಮೂರು ಬಾರಿ ಸುಪ್ರಿಯೋಗೆ ಸಮನ್ಸ್ ಜಾರಿಗೊಳಿಸಿದ್ದರು ಕೋರ್ಟ್‌ಗೆ ಹಾಜರಾಗಿರಲಿಲ್ಲ. ಇದರಿಂದ ಕೋರ್ಟ್ ಸಚಿವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರಿಗೆ ಕೃತಿಗಿಂತ ಮಾತೇ ಬಂಡವಾಳವಾಗಿದೆ. ತಾಕತ್ತಿದ್ರೆ ವಿದೇಶದಲ್ಲಿರುವ ...

news

ಸಿಎಂ ಸಿದ್ದರಾಮಯ್ಯಗೆ ಅನ್ನದಾನ ಭಾರತಿ ಮಹಾಸ್ವಾಮಿ ಬೆದರಿಕೆ

ಬೆಂಗಳೂರು: ಬಜೆಟ್‌ನಲ್ಲಿ ತಂಗಡಿಗೆ ಮಠಕ್ಕೆ ಎರಡು ಕೋಟಿ ಹಣ ಕೊಡಿ ಇಲ್ಲದಿದ್ರೆ ಸ್ಟ್ರೈಕ್ ಮಾಡ್ತೇವೆ ಎಂದು ...

news

ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ತಿಪ್ಪರಲಾಗಾ ಹಾಕಿದ್ರೂ ಉಪಚುನಾವಣೆ ಗೆಲ್ಲಲ್ಲ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ...

news

ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ: ಬಿಜೆಪಿ

ಬೆಂಗಳೂರು: ಬಜೆಟ್ ಮುಂದೂಡಲು ನಾವು ಒತ್ತಾಯಿಸುತ್ತಿಲ್ಲ. ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ...

Widgets Magazine Widgets Magazine Widgets Magazine