ನವದೆಹಲಿ: ದೇಶದೆಲ್ಲೆಡೆ ಈಗ ಅಯೋಧ್ಯೆ ರಾಮಮಂದಿರ ಎಂಬ ಹೆಸರು ಕೇಳಿದರೆ ಸಾಕು ಆಸ್ತಿಕ ಭಕ್ತರ ಕಿವಿ ನೆಟ್ಟಗಾಗುತ್ತಿದೆ. ಇದನ್ನೇ ಸೈಬರ್ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.