ಬೆಳಗಿನ ಜಾವ ರೈಲಿಗೆ ನುಗ್ಗಿ ಪ್ರಯಾಣಿಕರನ್ನ ದೋಚಿದ ಡಕಾಯಿತರು

ಲಕನೌ, ಭಾನುವಾರ, 9 ಏಪ್ರಿಲ್ 2017 (12:19 IST)

Widgets Magazine

ಚಲಿಸುತ್ತಿದ್ದ ರೈಲಿಗೆ ನುಗ್ಗಿದ ಡಕಾಯಿತರ ಪ್ರಯಾಣಿಕರ ಬಳಿ ನಗನಾಣ್ಯ ಲೂಟಿ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಪುರ್ ಬಳಿಯ ಗಹ್ಮಾರ್ ರೈಲು ನಿಲ್ದಾಣ ಬಳಿ ನಡೆದಿದೆ.

ರೈಲು ತಾಂತ್ರಿಕ ದೋಷದಿಂದ ನಿಂತಾಗ ಬೆಳಗಿನ ಜಾವ 3.30ರ ಸುಮಾರಿಗೆ ಟ್ರೈನಿಗೆ ನುಗ್ಗಿದ ಮೇಲೆ ಹಲ್ಲೆ ನಡೆಸಿದ್ದಾರೆ. ಹತ್ತಾರು ಡಕಾಯಿತರು ಬಂದೂಕು ತೋರಿಸಿ ನಗನಾಣ್ಯ ದೋಚಿದ್ದಾರೆ. ವಿರೋಧಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬದೌರ್ ನಿಲ್ದಾಣದ ಬಳಿ ಇಳಿದು ಪರಾರಿಯಾಗಿದ್ದಾರೆ. ಬೆಳಗ್ಗೆ 7 ಗಂಟೆಗೆ ಟ್ರೇನ್ ಪಾಟ್ನಾಗೆ ಬರುತ್ತಿದ್ದಂತೆ ರೈಲ್ವೆ ಭದ್ರತಾಧಿಕಾರಿಗಳ ವಿರುದ್ಧ ಪ್ರಯಾಣಿಕರು ಮುಗಿಬಿದ್ದಿದ್ದಾರೆ.
 


ಟ್ರೇನ್ ಅಟೆಂಡೆಂಟ್ ಡಕಾಯಿತಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪ್ರಯಾಣಿಕರು ಡಕಾಯಿತಿಗೆ ಸಹಕರಿಸಲು ಆತನೇ ಕೋಚ್ ಬಾಗಿಲು ತೆರೆದಿದ್ದಾರೆಂದು ಹೇಳಿದ್ದಾರೆ.

ಈ ಕುರಿತು ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಡಕಾಯಿತಿಯರ ಪತ್ತೆ ಹಚ್ಚಿ ಕಠಿಣ ಕ್ರಮ ಮತ್ತು ಪ್ರಯಾಣಿಕರ ಭದ್ರತೆಗೆ ಕ್ರಮ ಕೂಗೊಳ್ಳುವಂತೆ ಸೂಚಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಳೆ 500,1000 ರೂ. ನೋಟುಗಳು ಏನಾಗ್ತಾ ಇವೆ ಗೊತ್ತಾ?!

ನವದೆಹಲಿ: ದೇಶದಲ್ಲಿ 500,1000 ರೂ. ನೋಟುಗಳು ನಿಷೇಧವಾದ ಮೇಲೆ ಕಪ್ಪು ಹಣ ಇಟ್ಟುಕೊಂಡವರು ಮೈ ಮೇಲೆ ಇರುವೆ ...

news

ಊಟ ಸಾಕಾಗಲಿಲ್ಲ ಎಂದು ಮದುವೆಯೇ ಮುರಿದು ಹೋಯ್ತು?

ಬೆಂಗಳೂರು: ಮೀಸೆ ಹೊತ್ತ ಈ ಗಂಡಿಗೆ ಎಂಥಾ ಡಿಮ್ಯಾಂಡ್ ನೋಡಿ! ಮದುವೆ ಮುರಿದು ಬೀಳಲು ಹಲವು ಕಾರಣಗಳಿರಬಹುದು. ...

news

ಉಪಚುನಾವಣೆ ನಡೆಯುತ್ತಿರುವ ಮತಯಂತ್ರಗಳಲ್ಲೊಂದು ಸ್ಪೆಷಾಲಿಟಿ ಇದೆ.. ಏನ್ ಗೊತ್ತಾ..?

ಪಂಚರಾಜ್ಯ ಚುನಾವಣೆ ಬಳಿಕ ಇವಿಎಂ ಮೆಶಿನ್ ಅಕ್ರಮದ ಬಗ್ಗೆ ಆರೋಪಗಳು ಕೇಳಿಬಂದವು. ಉತ್ತರಪ್ರದೇಶದ ಮಾಜಿ ಸಿಎಂ ...

news

ಫೇಸ್ ಬುಕ್ ನಲ್ಲಿ ಶ್ರೀರಾಮಚಂದ್ರನ ವಿರುದ್ದ ಅವಹೇಳನಾರಿ ಪೋಸ್ಟ್

ಒಡಿಶಾ: ಭಗವಾನ್ ಶ್ರೀರಾಮಚಂದ್ರನ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಕ್ಕೆ ಒಡಿಶಾದ ಭದ್ರಾಕ್ ...

Widgets Magazine