ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಟೆನ್ ಷನ್ ಬೇಡ!

ನವದೆಹಲಿ, ಗುರುವಾರ, 14 ಡಿಸೆಂಬರ್ 2017 (08:48 IST)

Widgets Magazine

ನವದೆಹಲಿ: ಡಿಸೆಂಬರ್ ತಿಂಗಳು ಶುರುವಾಗಿ ಆಗಲೇ ಅರ್ಧ ತಿಂಗಳು ಕಳೆದುಹೋಯ್ತು. ಆಧಾರ್ ನಂಬರ್ ನ್ನು ನಿನ್ನ ಬ್ಯಾಂಕ್ ಖಾತೆಗೆ ಇನ್ನೂ ಲಿಂಕ್ ಮಾಡಿಲ್ಲವೆಂಬ ಚಿಂತೆಯೇ? ಹಾಗಿದ್ದರೆ ತಲೆಕೆಡಿಸಿಕೊಳ್ಳಬೇಡಿ!
 

ಆಧಾರ್ ಜತೆ ಬ್ಯಾಂಕ್ ಖಾತೆ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಈ ಮೊದಲು ನಿಗದಿಯಾಗಿತ್ತು. ಆದರೆ ಇದೀಗ ಸರ್ಕಾರ ಮಾರ್ಚ್ 31 ರವರೆಗೆ ಗಡುವು ವಿಸ್ತರಿಸಿದೆ.
 
ಒಂದು ವೇಳೆ ಈ ನಡುವೆ ಹೊಸ ಖಾತೆ ತೆರೆಯಲು ಬಯಸಿದರೆ ಅಂತಹ ಗ್ರಾಹಕರಿಗೆ ಪ್ಯಾನ್ ಕಾರ್ಡ್ ನಂಬರ್ ಮತ್ತು ಆಧಾರ್ ನಂಬರ್  ಲಿಂಕ್ ಮಾಡಲು ಆರು ತಿಂಗಳ ಅವಧಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರವಿಬೆಳಗೆರೆಗೆ ಮುಂದುವರಿದ ಚಿಕಿತ್ಸೆ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗೆರವಳ್ಳಿ ಕೊಲೆಗೆ ಸುಪಾರಿ ಪ್ರಕರಣದ ಹಿನ್ನೆಲೆ ಮಧ್ಯಂತರ ಜಾಮೀನಿನ ...

news

ಪರೇಶ್‍ ಸಾವಿನ ಪ್ರಕರಣ ಸಿಬಿಐ ತನಿಖೆಗೆ- ರಾಮಲಿಂಗಾರೆಡ್ಡಿ

ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ...

news

ಖರ್ಗೆ ವಿರುದ್ದ ಪಿತೂರಿ ನಡೆಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ- ದೇವೇಗೌಡ

ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಿತೂರಿ ನಡೆಸಿ ಸಿದ್ದರಾಮಯ್ಯ ...

news

ಜಿಲ್ಲಾಧಿಕಾರಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಸಂಸದೆ

ಲಖನೌ: ಬಾರಾಬಂಕಿಯ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್, ಜಿಲ್ಲಾಧಿಕಾರಿ ಅಜಯ್ ಕುಮಾರ್ ದ್ವಿವೇದಿ ಅವರಿಗೆ ...

Widgets Magazine