ಐಐಟಿ ಹಾಸ್ಟೆಲ್ ಬ್ರೇಕ್ ಫಾಸ್ಟ್ ನಲ್ಲಿ ಸತ್ತ ಇಲಿ ಪತ್ತೆ

ನವದೆಹಲಿ, ಗುರುವಾರ, 28 ಸೆಪ್ಟಂಬರ್ 2017 (21:14 IST)

ನವದೆಹಲಿ: ದೆಹಲಿ ಐಐಟಿಯ ಅರಾವಳಿ ಹಾಸ್ಟೆಲ್‌ನಲ್ಲಿ ಸೆ.26ರಂದು ವಿದ್ಯಾರ್ಥಿಗಳಿಗೆ ನೀಡಿರುವ ಬೆಳಗಿನ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ.


ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಕುರಿತು ವಿದ್ಯಾರ್ಥಿಗಳು ಕೂಡಲೇ ಕಾಲೇಜಿನ ಡೀನ್‌ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ತನಿಖೆ ನಡೆಸಲು ಸಮಿತಿಯನ್ನ ರಚನೆ ಮಾಡಲಾಗಿದ್ದು, ಕೂಡಲೇ  ವರದಿ ನೀಡುವಂತೆ ಸೂಚಿಸಿದ್ದಾರೆ.

ಐಐಟಿಯ ವಿದ್ಯಾರ್ಥಿ ಫೇಸ್‌ ಬುಕ್‌ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದು, ಹಾಸ್ಟೆಲ್‌ನಲ್ಲಿ ನೀಡಿರುವ ಚಟ್ನಿಯಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಫೋಟೊ ಸಮೇತ ಪೋಸ್ಟ್ ಮಾಡಲಾಗಿದೆ. ಇಲಿಯನ್ನ ನೆನೆಸಿಕೊಂಡರೇನೆ ನಾನಾ ರೋಗಗಳ ಭಯವಾಗುತ್ತೆ. ಇನ್ನು ಈ ಚಟ್ನಿ ತಿಂದಿದ್ದರೆ ನಮ್ಮ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೀವ ಬೆದರಿಕೆ ಆರೋಪ: ಪೊಲೀಸ್ ಮೊರೆ ಹೋದ ಹನಿಪ್ರೀತ್ ಮಾಜಿ ಪತಿ

ಕರ್ನಾಲ್: ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ, ತಮಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ...

news

ಕಾರು ಅಪಘಾತ ಪ್ರಕರಣ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಜ್ವಲ್, ದಿಗಂತ್

ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿರುವ ಕಾರು ಅಪಘಾತಕ್ಕೂ ತಮಗು ಯಾವುದೇ ಸಂಬಂಧವಿಲ್ಲ ...

news

ಸೇನಾಪಡೆಯಿಂದ ಏರ್ ಶೋ ಪೂರ್ವಭಾವಿ ಪ್ರದರ್ಶನ

ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆ ವತಿಯಿಂದ ಏರ್ ಶೋ ನಡೆಸಲು ಸಿದ್ಧತೆ ...

news

ದಸರಾ ಮೆರವಣಿಗೆಗೆ ಸಕಲ ಸಿದ್ಧತೆಯೂ ಭರದಿಂದ ಸಾಗಿದೆ: ರಂದೀಪ್

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ದತೆಗಳು ಭರದಿಂದ ಸಾಗಿದೆ ಎಂದು ...

Widgets Magazine