ದೀಪಾವಳಿ ನಂತರ ದೆಹಲಿ ಸ್ಥಿತಿ ಗಂಭೀರ

ನವದೆಹಲಿ, ಗುರುವಾರ, 19 ಅಕ್ಟೋಬರ್ 2017 (08:52 IST)

ನವದೆಹಲಿ:  ದೀಪಾವಳಿ ಬಂತೆಂದರೆ ದೆಹಲಿ ಜನತೆ ಆತಂಕಪಡುವಂತಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ದೆಹಲಿ ಜನತೆಯ ಕಂಗೆಡಿಸಿದೆ.


 
ಪಟಾಕಿ ಹೊಗೆ ಜತೆಗೆ ಪಕ್ಕದ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೃಷಿ ಭೂಮಿಯಲ್ಲಿ ಒಣಗಿದ ಸಸಿಗಳನ್ನು ಸುಡುವ ಪ್ರಕ್ರಿಯೆ ನಡೆಯುತ್ತದೆ. ಇದರಿಂದಾಗಿ ದೆಹಲಿ ಬೀದಿ ತುಂಬಾ ಹೊಗೆ ತುಂಬುತ್ತದೆ.
 
ಕಳೆದ ವರ್ಷವೂ ಇದೇ ರೀತಿ ದೆಹಲಿ ಜನ ಪಡಬಾರದ ಬವಣೆ ಅನುಭವಿಸಿದ್ದರು. ವಿಮಾನ ಸಂಚಾರ ರದ್ದಾಗಿದ್ದರೆ, ರಣಜಿ ಪಂದ್ಯಗಳೂ ರದ್ದಾಗಿದ್ದವು. ಈ ಬಾರಿಯೂ ಅದೇ ರೀತಿಯಾಗುವ ಅಪಾಯದಲ್ಲಿ ದೆಹಲಿ ಜನತೆಯಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಜ್ ಮಹಲ್ ಬಗ್ಗೆ ಮತ್ತೊಂದು ವಿವಾದ

ನವದೆಹಲಿ: ತಾಜ್ ಮಹಲ್ ಸುತ್ತ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳು ಇನ್ನೂ ಮುಂದುವರಿದಿದೆ. ಇದೀಗ ...

news

ಪ್ರಧಾನಿ ಮೋದಿ ದೀಪಾವಳಿ ಸ್ಪೆಷಲ್ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಇಂದು ಚೀನಾ ಗಡಿಯಲ್ಲಿ ಕಾವಲು ಕಾಯುವ ಭಾರತೀಯ ಸೈನಿಕರೊಂದಿಗೆ ದೀಪಾವಳಿ ...

news

ಮೊದಲ ಬಾರಿಗೆ ಗ್ರಾ.ಪಂ. ಅಧ್ಯಕ್ಷರಾಗಿ ಮಂಗಳಮುಖಿ ಆಯ್ಕೆ

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ...

news

ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ: ಓರ್ವ ಸಾವು, 45 ಅಂಗಡಿ ಭಸ್ಮ

ಒಡಿಶಾ: ಒಡಿಶಾದ ಮಾರ್ಕೆಟ್ವೊಂದರಲ್ಲಿ ಪಟಾಕಿ ಸ್ಫೋಟಗೊಂಡ ಪರಿಣಾಮ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ...

Widgets Magazine
Widgets Magazine