ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್

NewDelhi, ಬುಧವಾರ, 12 ಏಪ್ರಿಲ್ 2017 (12:33 IST)

Widgets Magazine

ನವದೆಹಲಿ: ವಿದೇಶೀ ವಿನಿಮಯ ಪ್ರಾಧಿಕಾರದ ನಿಯಮಾವಳಿ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ಮದ್ಯ ದೊರೆ ವಿರುದ್ಧ ಜಾಮೀನುರಹಿತ  ವಾರಂಟ್ ಹೊರಡಿಸಿದೆ.


 
 
ವಿದೇಶದಲ್ಲಿ ತಮ್ಮ ಮದ್ಯ ಉತ್ಪನ್ನಗಳನ್ನು ಮಾರಾಟಮಾಡಲು ಮಲ್ಯ ವಿದೇಶೀ ವಿನಿಮಯ ನಿಯಮಗಳನ್ನು ಮೀರಿದ್ದರು ಎಂದು ಆರೋಪಿಸಲಾಗಿದೆ. 1995 ರಲ್ಲಿ ತಮ್ಮ ಕಿಂಗ್ ಫಿಶರ್ ಉತ್ಪನ್ನಗಳನ್ನು ಪ್ರಚಾರಪಡಿಸಲು ಲಂಡನ್ ಮೂಲದ ಸಂಸ್ಥೆಯೊಂದರ ಜತೆಗೆ ಹಣಕಾಸಿನ ವ್ಯವಹಾರ ನಡೆಸಿದ್ದರು.
 
 
ಸಂಸ್ಥೆಗೆ ಹಣ ನೀಡುವಾಗ ಮಲ್ಯ ಭಾರತೀಯ ರಿಸರ್ವ್ ಬ್ಯಾಂಕಿನ ಒಪ್ಪಿಗೆ ಪಡೆದಿರಲಿಲ್ಲ ಎನ್ನಲಾಗಿದೆ. ಇದು ವಿದೇಶೀ ವಿನಿಮಯ ಒಪ್ಪಂದ (ಫೆರಾ)ದ ಸ್ಪಷ್ಟ ಉಲ್ಲಂಘನೆಯಾಗಿದೆ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

242 ಕೆ.ಜಿ ತೂಕ ಕಳೆದುಕೊಂಡ ಈಜಿಫ್ಟಿಯನ್ ಮಹಿಳೆ ಎಮನ್

ಜಗತ್ತಿನ ಅತ್ಯಂತ ತೂಕದ ಮಹಿಳೆ ಎಮನ್ ಅಹಮ್ಮದ್ ಅಬ್ದುಲಾತಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. 500 ಕೆ.ಜಿ ...

news

ಪಾಕಿಸ್ತಾನಿ ಅಧಿಕಾರಿಗಳ ಜೀವ ರಕ್ಷಸಿದ ಭಾರತೀಯ ಮೀನುಗಾರರು

ನವದೆಹಲಿ: ಅತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸಲು ಪಾಕಿಸ್ತಾನ ತಯಾರಿ ...

news

ಹಳೆಯ ನೋಟುಗಳ ಬದಲಾವನೆಗೆ ಸಿಗುತ್ತಾ ಮತ್ತೊಂದು ಅವಕಾಶ..?

ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನ ಬದಲಾಯಿಸಿಕೊಳ್ಳಲು ಸಾಧ್ಯವಾಗದೇ ಇರುವವರಿಗೆ ಜುಲೈನಲ್ಲಿ ...

news

ಲೈಂಗಿಕ ಸಂಪರ್ಕ ಬೆಳೆಸದ ಪತಿ: ಪತ್ನಿಯಿಂದ ದೂರು

ಬೆಂಗಳೂರು: ಪತಿಗೆ ಪುರುಷತ್ವವಿಲ್ಲ. ನನ್ನ ಜತೆ ದೈಹಿಕ ಸಂಪರ್ಕ ನಡೆಸಿಯೇ ಇಲ್ಲ ಎಂದು ಪತ್ನಿ ದೂರು ನೀಡಿದ ...

Widgets Magazine