Widgets Magazine
Widgets Magazine

ಕುಡಿಯಲು ನೀರಿಲ್ಲವೆಂದು ತಂದೆ ಹತ್ಯೆ

ನವದೆಹಲಿ, ಭಾನುವಾರ, 5 ಮಾರ್ಚ್ 2017 (09:11 IST)

Widgets Magazine

ಕುಡಿಯಲು ನೀರು ತಂದಿಟ್ಟಿಲ್ಲವೆಂದು ಪಾನಮತ್ತ ಮಗನೊಬ್ಬ ತನ್ನ ತಂದೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಪಶ್ಚಿಮ ದೆಹಲಿಯ ಬಿಂದಾಪುರ್‌ನಲ್ಲಿ ನಡೆದಿದೆ.
 
ರಾಮ್ ಕುಮಾರ್ (75) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಚೇತನ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
 
ಆಟೋಚಾಲಕನಾಗಿರುವ ಚೇತನ್ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಬರುವಾಗ ಕಂಠಪೂರ್ತಿ ಕುಡಿದಿದ್ದ. ಈ ಸಂದರ್ಭದಲ್ಲಿ ನೀರು ಕುಡಿಯಲು ಕೊಡವನ್ನು ನೋಡಿದಿದ್ದಾನೆ. ಆದರೆ ಅದರಲ್ಲಿ ನೀರಿರಲಿಲ್ಲ. 
ಕೋಪಗೊಂಡ ಆತ ನೀರನ್ನು ತುಂಬಿಟ್ಟಿಲ್ಲವೆಂದು ತಂದೆಯನ್ನು ಮನಬಂದಂತೆ ಥಳಿಸಿದ್ದಾನೆ.
 
ಗಂಭೀರವಾಗಿ ಗಾಯಗೊಂಡ ರಾಮಕುಮಾರ್‌ನನ್ನು ನೆರೆಹೊರೆಯವರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
 
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್

ವಾಷಿಂಗ್ಟನ್: ಹೈದರಾಬಾದ್ ಟೆಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಮೆರಿಕಾದಲ್ಲಿ ಇನ್ನೊಬ್ಬ ...

news

ರಾಹುಲ್-ಅಖಿಲೇಶ್ ರೋಡ್‌ ಶೋನಲ್ಲಿ ಕಲ್ಲು ತೂರಾಟ

ವಾರಣಾಸಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಪ್ರಚಾರ ಕಣ ರಂಗೇರಿದೆ. ಇಂದು ನಡೆದ ರಾಹುಲ್ ...

news

ಜಾಹೀರಾತು ಫಲಕ ಕಾಣುವುದಿಲ್ಲವೆಂದು ರಸ್ತೆ ಬದಿ ಮರಗಳಿಗೆ ಅಸಿಡ್ ಹಾಕಿದ ದುಷ್ಕರ್ಮಿಗಳು

ಮರಗಳು ಅಡ್ಡವಿರುವುದರಿಂದ ಸರಿಯಾಗಿ ಜಾಹೀರಾತು ಫಲಕ ಕಾಣುವುದಿಲ್ಲವೆಂದು ದುಷ್ಟರ್ಮಿಗಳು 30ಕ್ಕೂ ಅಧಿಕ ...

news

''ಚಮಚಾ"ಗಳಿಂದ ಪ್ರಧಾನಿ ಮೋದಿಗೆ ಹೂ ಮಳೆ: ಮಾಯಾವತಿ

ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹೂ ಮಳೆಗೆರೆಯಲು ಚಮಚಾಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಮಾಜಿ ...

Widgets Magazine Widgets Magazine Widgets Magazine