20 ರೂ.ಗೆ ತರಕಾರಿ ಬೆಳೆಯುತ್ತಿರುವ ಡೇರಾ ಬಾಬಾ!

ನವದೆಹಲಿ, ಬುಧವಾರ, 20 ಸೆಪ್ಟಂಬರ್ 2017 (10:12 IST)

Widgets Magazine

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಇದೀಗ ಜೈಲಿನಲ್ಲೇ ದಿನಕ್ಕೆ 20 ರೂ. ಸಂಪಾದನೆ ಮಾಡುತ್ತಿದ್ದಾನೆ. ಅದೂ ತರಕಾರಿ ಬೆಳೆಯುವ ಮೂಲಕ.


 
ಕಠಿಣ ಶಿಕ್ಷೆಗೊಳಗಾಗಿರುವ ಬಾಬಾಗೆ ಜೈಲಿನಲ್ಲಿ ಸಾಮಾನ್ಯ ಖೈದಿಗಳಿಗೆ ನೀಡುವಂತೆ ತೋಟದ ಕೆಲಸ ನೀಡಲಾಗಿದೆ. ಅದರಂತೆ ವೈಭವೋಪೇತ ಜೀವನ ನಡೆಸುತ್ತಿದ್ದ ಬಾಬಾ ಇದೀಗ ಜೈಲಿನ ತೋಟದಲ್ಲಿ ತರಕಾರಿ ಬೆಳೆಯಬೇಕಿದೆ.
 
ದಿನಕ್ಕೆ 8 ಗಂಟೆ ದುಡಿಯುತ್ತಿರುವ ಬಾಬಾ ಇದಕ್ಕಾಗಿ 20 ರೂ. ಸಂಬಳ ತೆಗೆದುಕೊಳ್ಳುತ್ತಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗದಂತೆ ಖೈದಿಗಳಿಗೆ ಬೇರೆ ಬೇರೆ ಕೆಲಸ ನೀಡಲಾಗುತ್ತದೆ. ಅದೇ ರೀತಿ ಬಾಬಾಗೂ ಕೆಲಸ ನೀಡಲಾಗಿದೆ ಎಂದು ಜೈಲಿನ  ಅಧಿಕಾರಿಗಳು ಹೇಳಿದ್ದಾರೆ.
 
ಇದನ್ನೂ ಓದಿ…  ತನ್ನನ್ನೇ ಅತ್ಯಾಚಾರ ಮಾಡಲು ಬಂದ ಹೆತ್ತ ಮಗನನ್ನು ಕೊಲ್ಲಿಸಿದ ತಾಯಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತನ್ನನ್ನೇ ಅತ್ಯಾಚಾರ ಮಾಡಲು ಬಂದ ಹೆತ್ತ ಮಗನನ್ನು ಕೊಲ್ಲಿಸಿದ ತಾಯಿ!

ನವದೆಹಲಿ: ತನ್ನ ಮೇಲೆಯೇ ಅತ್ಯಾಚಾರ ನಡೆಸಿದ ಮಾದಕ ದ್ರವ್ಯ ವ್ಯಸನಿ, ಅತ್ಯಾಚಾರಿ ಮಗನನ್ನು ಹೆತ್ತ ತಾಯಿಯೇ ...

news

ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಮೇಲೆ ಹಕ್ಕಿಲ್ಲವಂತೆ!

ನವದೆಹಲಿ: ಕಾವೇರಿ ನದಿ ನಮ್ಮದು ಎಂದು ನಾವು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ನಮ್ಮ ನಾಡಿನಲ್ಲಿ ಹುಟ್ಟಿ, ...

news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಗುಮಾನಿ…

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದೆ ಎಂಬ ಸುದ್ದಿ ಹರಡಿದ್ದು, ಪ್ರಯಾಣಿಕರು ...

news

ಪ್ರವೀಣ್ ಗೋಡ್ಖಿಂಡಿ "ಖ್ಯಾತ ಪಿಟೀಲು ವಾದಕ" ಅಂತೆ…!

ಮೈಸೂರು: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹೆಸರು ಮತ್ತು ಅವರು ನುಡಿಸುವ ವಾದ್ಯ ಎಲ್ಲರಿಗೂ ...

Widgets Magazine