ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ- ಅಧಿಕಾರಕ್ಕಾಗಿ ಕಚ್ಚಾಟ

ನವದೆಹಲಿ, ಶನಿವಾರ, 30 ಡಿಸೆಂಬರ್ 2017 (09:15 IST)

Widgets Magazine

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತವರಲ್ಲಿ ಸ್ಪೋಟಗೊಂಡಿದ್ದು, ಅಧಿಕಾರದ ಕಚ್ಚಾಟ ಬಯಲಿಗೆ ಬಂದಿದೆ.

ಗುಜರಾತ್ ಮುಖ್ಯಮಂತ್ರಿ ವಿಜಯರೂಪಾನಿ ಹಾಗೂ ಉಪ ಮುಖ್ಯಮಂತ್ರಿ ನಿತೀನ್ ಪಟೇಲ್ ನಡುವೆ ಭಿನ್ನಮತ ಮೂಡಿದ್ದು, ಖಾತೆಗಳ ಹಂಚಿಕೆ ಸಂಬಂಧ ಮುಖ್ಯಮಂತ್ರಿ ವಿರುದ್ಧ ಉಪಮುಖ್ಯಮಂತ್ರಿ ಅಸಮಾಧಾನಗೊಂಡಿದ್ದಾರೆ.

ಗುಜರಾತ್ ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ, ಉಪ ಮುಖ್ಯಮಂತ್ರಿ ನಿತೀನ್ ಪಟೇಲ್ ಅವರು ಸರ್ಕಾರಿ ವಾಹನ ಸೇರಿದಂತೆ ಸೌಲಭ್ಯಗಳನ್ನು ಬಳಕೆ ಮಾಡದೇ ಖಾಸಗಿ ವಾಹನದಲ್ಲಿ ತಿರುಗಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಬಿಜೆಪಿ ಭಿನ್ನಮತ Gujarat Bjp Dissent

Widgets Magazine

ಸುದ್ದಿಗಳು

news

ಬಿಎಸ್ ವೈಗೆ ಗೋವಾ ಸಿಎಂ ಬರೆದಿದ್ದು ಲವ್ ಲೆಟರ್ ಅಂತೆ!

ಬೆಂಗಳೂರು: ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿದ್ದು ...

news

ಟ್ರಾಫಿಕ್ ನಿಯಂತ್ರಿಸಲು ಈ ಪೊಲೀಸ್ ಅಧಿಕಾರಿ ರಸ್ತೆ ಮಧ್ಯದಲ್ಲೇ ನೃತ್ಯ ಮಾಡ್ತಾರೆ! (ವಿಡಿಯೋ)

ನವದೆಹಲಿ: ಟ್ರಾಫಿಕ್ ಪೊಲೀಸರ ಕೆಲಸವೆಂದರೆ ಅಷ್ಟು ಸುಲಭವಲ್ಲ. ಉರಿ ಬಿಸಿಲಿನಲ್ಲಿ ನಿಂತು, ನಾಲ್ಕೂ ಕಡೆ ಗಮನ ...

news

‘ಮೋದಿಯಂತಹ ಅಣ್ಣನಿರುವಾಗ ಭಯಪಡಬೇಕಿಲ್ಲ’

ನವದೆಹಲಿ: ತ್ರಿವಳಿ ತಲಾಖ್ ರದ್ಧತಿ ನಂತರ ಮುಸ್ಲಿಂ ಮಹಿಳೆಯರ ಪರವಾಗಿ ಹೊಸ ಕಾಯಿದೆಗೆ ಸಂಸತ್ತಿನಲ್ಲಿ ಮಸೂದೆ ...

news

ತ್ರಿವಳಿ ತಲಾಕ್ ನಿಷೇಧಿಸುವ ವಿಧೇಯಕದ ಬಗ್ಗೆ ಡಿಎಂಕೆ ಟೀಕೆ

ತ್ರಿವಳಿ ತಲಾಕ್‌ ನಿಷೇಧಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ತರಾತುರಿಯಿಂದ ಪಾಸು ಮಾಡಿರುವ ಕೇಂದ್ರ ...

Widgets Magazine