ಹಳೇ ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ

ನವದೆಹಲಿ, ಶನಿವಾರ, 4 ನವೆಂಬರ್ 2017 (09:13 IST)

ನವದೆಹಲಿ: ಅಮಾನ್ಯಗೊಂಡ ಹಳೇ 500 ಮತ್ತು 1000 ರೂ. ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಇನ್ನು ಚಿಂತೆ ಬೇಡ. ಹಳೇ ನೋಟು ಇಟ್ಟುಕೊಂಡವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ.


 
ಹಳೇ ನೋಟುಗಳನ್ನು ಠೇವಣಿ ಇಡಲು ಇನ್ನೊಂದು ಅವಕಾಶ ನೀಡಿ ಎಂಬ ಮನವಿ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಹಳೆ ನೋಟು ಇಟ್ಟುಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಿಲ್ಲ ಎಂದಿದೆ.
 
ಇದುವರೆಗೆ ಹಳೆ ನೋಟುಗಳನ್ನು ಕಾರಣಾಂತರಗಳಿಂದಾಗಿ ಬದಲಾಯಿಸಲು ಸಾಧ್ಯವಾಗದೇ ಇರುವವರು ಭಯದಲ್ಲೇ ಇದ್ದರು. ಆದರೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ ಮೇಲೆ ನಿರಾಳವಾದಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಮಮತಾ ಬ್ಯಾನರ್ಜಿ ಬಲಗೈ ಬಂಟ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಕೋಲ್ಕತಾ: ಮಾಜಿ ರೈಲ್ವೆ ಸಚಿವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟ್ಟಾ ಬೆಂಬಲಿಗ ಮುಕುಲ್ ...

news

ಅತೃಪ್ತ ಮುಖಂಡರಿಂದ ಬಿಜೆಪಿ ರಥದ ಮೇಲೆ ಕಲ್ಲು ತೂರಾಟ

ಬೆಂಗಳೂರು: ಬಿಜೆಪಿಯ ಅತೃಪ್ತ ಮುಖಂಡರು ಪಕ್ಷದ ಪರಿವರ್ತನಾ ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ...

news

ಐದು ನಿಮಿಷದ ಸೆಕ್ಸ್‌... 85 ಲಕ್ಷ ಲಾಸ್....!

ಬೆಂಗಳೂರು: ಜಂಗಮ ಮಠದ ದಯಾನಂದ ಸ್ವಾಮಿಜಿ ರಾಸಲೀಲೆಯಿಂದಾಗಿ ಐದು ನಿಮಿಷದ ಸೆಕ್ಸ್‌ಗೆ 85 ಲಕ್ಷ ರೂಪಾಯಿ ...

news

19 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 3 ಗಂಟೆಗಳ ಕಾಲ ಗ್ಯಾಂಗ್‌ರೇಪ್

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಕಾಮುಕರು ಸತತ ಮೂರು ಗಂಟೆಗಳ ಕಾಲ ...

Widgets Magazine
Widgets Magazine