ಲಕ್ನೋ : ಮದುವೆಯಾದ ಅಪ್ರಾಪ್ತ ಮಗಳು ಪರಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆಯೇ ಆಕೆಯ ನಾಲಿಗೆ ಕತ್ತರಿಸಿ ಕೊಂದ ಘಟನೆ ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ನಡೆದಿದೆ.