ಭೋಪಾಲ್ : ಮದ್ಯ ಸೇವಿಸಿ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ 45 ವರ್ಷದ ತಂದೆಯನ್ನು 16 ವರ್ಷದ ಹುಡುಗಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.