ಹೈದರಾಬಾದ್ : ಪ್ರಿಯಕರನ ಜೊತೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯನ್ನು ಕೋಪದಿಂದ ಪತಿ ಕೊಲೆ ಮಾಡಿದ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿನಲ್ಲಿ ನಡೆದಿದೆ.