ಪಾಟ್ನಾ : ಆಸ್ತಿಯ ಮೇಲಿನ ದುರಾಸೆಯಿಂದ ಚಿಕ್ಕಪ್ಪ, ಚಿಕ್ಕಮ್ಮ ಸೇರಿ 19 ವರ್ಷದ ಬಾಲಕಿಯನ್ನು ಬೆಂಕಿ ಹಚ್ಚಿ ಕೊಂದ ಘಟನೆ ಪಾಟ್ನಾದಲ್ಲಿ ನಡೆದಿದೆ.