ತ್ರಿಪುರಾ: ತ್ರಿಪುರಾ ಆಡಳಿತ ಪಕ್ಷ ಐಪಿಎಫ್ ಟಿ ಪಕ್ಷದ ಶಾಸಕ ಧನಂಜಯ್, ತನ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನೇ ವಿವಾಹವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.