ಈ 100 ಮೀಟರ್ ಉದ್ದದ ದೋಸೆ ತಯಾರಿಸಿದ್ದೆಲ್ಲಿ ಗೊತ್ತಾ?

ಚೆನ್ನೈ, ಶನಿವಾರ, 12 ಜನವರಿ 2019 (12:23 IST)

ಚೆನ್ನೈ : ಜಗತ್ತಿನಲ್ಲೇ ಅತ್ಯಂತ ಉದ್ದದ ದೋಸೆಯನ್ನು ಚೆನ್ನೈ ಮೂಲದ ಸರವಣ ಭವನ್ ಹೋಟೆಲ್ ನಲ್ಲಿ ತಯಾರಿಸಲಾಗಿದೆ.


ಐದು ಸಲ ವಿಶ್ವದಾಖಲೆ ನಿರ್ಮಿಸಿರುವ ವಿನೋದ್ ಕುಮಾರ್ ಮುಂದಾಳತ್ವದಲ್ಲಿ ಒಟ್ಟು 60 ಮಂದಿ ಬಾಣಸಿಗರು ಶ್ರಮದೊಂದಿಗೆ 100 ಮೀಟರ್ ಉದ್ದದ ದೋಸೆಯನ್ನು ಐಐಟಿ ಚೆನ್ನೈ ಕ್ಯಾಂಪಸ್‌ನಲ್ಲಿ ತಯಾರಿಸಲಾಗಿದೆ.


ಈ ಹಿಂದೆ ಅಹಮದಾಬಾದ್‌ನ ದಾಸ್‍ಪಲ್ಲ ಹೋಟೆಲ್  16.68 ಮೀಟರ್ (54 ಅಡಿ 8.69 ಇಂಚು)ಉದ್ದದ ದೋಸೆಯನ್ನು 2014ರಲ್ಲಿ ತಯಾರಿಸಲಾಗಿತ್ತು. ಆದರೆ ಇದೀಗ ಆ ದಾಖಲೆಯನ್ನು ಈ ಚೆನ್ನೈ ದೋಸೆ ಮುರಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ 25.76 ಲಕ್ಷ ರೂ ಜಪ್ತಿ ಕೇಸ್; ಸಚಿವರ ಹಸ್ತಕ್ಷೇಪ ಇಲ್ಲ ಎಂದ ಸಚಿವ ಶಿವಳ್ಳಿ

ಕೊಪ್ಪಳ : ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ 25.76 ಲಕ್ಷ ರೂ ಜಪ್ತಿ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣ ...

news

ಸರ್ಕಾರಿ ಅಧಿಕಾರಿಗಳ ಮೇಲೆ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ದರ್ಪ

ಬೆಂಗಳೂರು : ಈ ಹಿಂದೆ ಪಿಡಿಒ ಗೆ ಧಮ್ಕಿ ಹಾಕಿದ್ದ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ಮತ್ತೊಮ್ಮೆ ಸರ್ಕಾರಿ ...

news

ಒಂದು ವಾರದಲ್ಲಿ ನೂತನ ಮರಳು ನೀತಿ ಪ್ರಕಟ- ಡಿಸಿಎಂ ಪರಮೇಶ್ವರ್

ಬೆಂಗಳೂರು : ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ...

news

ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆ ಅಮಾನತು

ಬೆಂಗಳೂರು : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಹಾಗೂ ...