Widgets Magazine
Widgets Magazine

ಏರ್ ಟೆಲ್ ಹೊಸ ಆಫರ್ ಸುದ್ದಿ ಓದಿ ಮೋಸ ಹೋಗಬೇಡಿ!

NewDelhi, ಶುಕ್ರವಾರ, 10 ಮಾರ್ಚ್ 2017 (12:07 IST)

Widgets Magazine

ನವದೆಹಲಿ: ಏರ್ ಟೆಲ್ ನಲ್ಲಿ ಹೊಸ ಇಂಟರ್ನೆಟ್ ಆಫರ್ ಬಂದಿದೆ. ಕೇವಲ 150 ರೂ. ಕೊಟ್ಟರೆ, 28 ಜಿಬಿ ನೆಟ್ ಪ್ಯಾಕ್ ಹಾಕಿಸಿಕೊಳ್ಳಬಹುದು ಎಂದು ಕಾಯುತ್ತಿದ್ದ ಗ್ರಾಹಕರು ಎಚ್ಚರವಾಗಿರುವುದು ಒಳಿತು.


 
ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಂತಹ ಯಾವುದೇ ಆಫರ್ ನೀಡಿಲ್ಲ ಎಂದು ಸ್ವತಃ ಏರ್ ಟೆಲ್ ಸ್ಪಷ್ಟಪಡಿಸಿದೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಸಂಸ್ಥೆ ಹೇಳಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಇದು ಗ್ರಾಹಕರನ್ನು ಮೋಸ ಮಾಡುವ ತಂತ್ರ ಎಂದು ಏರ್ ಟೆಲ್ ಸ್ಪಷ್ಟನೆ ನೀಡಿದೆ.
 
ಇದಕ್ಕೂ ಮೊದಲು ಕಡಿಮೆ ದರದಲ್ಲಿ ಏರ್ ಟೆಲ್ ಸೇರಿದಂತೆ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳು ನೆಟ್ ಪ್ಯಾಕ್ ನೀಡುತ್ತಿವೆ ಎಂದು ಸುದ್ದಿ ಬಂದಿತ್ತು. ಆದರೆ ತಮ್ಮ ಸಂಸ್ಥೆಯಿಂದ ಅಂತಹ ಯೋಜನೆ ಹೊರಬಿಟ್ಟಿಲ್ಲ ಎಂದು ಏರ್ ಟೆಲ್ ಸ್ಪಷ್ಟನೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ          Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವೈರಲ್ ಆಯ್ತು ಲಾಲೂ ಪ್ರಸಾದ್ ಯಾದವ್ ಪ್ರಕಟಿಸಿದ ಫೋಟೋ

ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅಂದರೆ ಹಾಗೇ. ರಾಜಕೀಯವಾಗಿ ಸುದ್ದಿ ಮಾಡುವ ಹಾಗೇ ಅವರ ...

news

ಹಾಸನದಲ್ಲಿ ರೈತ ಸಜೀವ ದಹನ

ಹೊಲಕ್ಕೆ ಹೋಗಿದ್ದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ...

news

ಜಡ್ಜ್ ವಿರುದ್ಧವೇ ಬಂಧನ ವಾರಂಟ್!

ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ...

news

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾ ಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ...

Widgets Magazine Widgets Magazine Widgets Magazine