ಮಹಿಳೆಯರ ದೇಹ ಮುಟ್ಟಿದ್ರೆ ಹುಷಾರ್- ದೆಹಲಿ ನ್ಯಾಯಾಲಯದ ತಾಕೀತು

ನವದೆಹಲಿ, ಸೋಮವಾರ, 22 ಜನವರಿ 2018 (07:51 IST)

ನವದೆಹಲಿ: ಮಹಿಳೆಯ ಅನುಮತಿ ಇಲ್ಲದೆ ಯಾರೂ ಆಕೆಯ ಮೈ ಮುಟ್ಟುವ ಹಾಗೆ ಇಲ್ಲ ಎಂದು ದೆಹಲಿ ನ್ಯಾಯಾಲಯ ತಾಕೀತು ಮಾಡಿದೆ.


ಮಹಿಳೆಯ ಆಕೆಯ ವಿಶೇಷ ಸ್ವತ್ತು. ಅವಳ ದೇಹದ ಮೇಲೆ ಆಕೆಗಲ್ಲದೇ ಬೇರೆ ಯಾರಿಗೂ ಹಕ್ಕಿಲ್ಲ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಯಾರೂ ಕೂಡ ಸ್ಪರ್ಶಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳಿದೆ.


ಮಹಿಳೆಯ ಈ ಸ್ವಾತಂತ್ರ್ಯವನ್ನು ಪುರುಷರು ಗೌರವಿಸಬೇಕು. ಕಾಮುಕರು ಮತ್ತು ವಿಕೃತಕಾಮಿಗಳು ತಮ್ಮ ಲೈಂಗಿಕ ವಾಂಛೆಗೆ ಪುಟ್ಟ ಬಾಲಕಿಯರನ್ನು ಬಳಸಿಕೊಳ್ಳುತ್ತಿರುವುದು ತುಂಬಾ ನಾಚಿಕೆಗೇಡು ಮತ್ತು ಅಮಾನವೀಯವಾದ ಕೃತ್ಯವಾಗಿದೆ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಮಾತನಾಡುವ ಬೊಂಬೆ ಖ್ಯಾತಿಯ ಡಿಂಕು ಇಂದುಶ್ರೀಗೆ ಸನ್ಮಾನ

ನವದೆಹಲಿ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ...

news

ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಲಿ: ಸುಬ್ರಹ್ಮಣ್ಯಂ ಸ್ವಾಮಿ

ಬೆಂಗಳೂರು: ಗೋಹತ್ಯೆಗೈದವರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ...

news

ನನ್ನ ಅಪ್ಪ, ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ-ಸಿಎಂ ಸಿದ್ದರಾಮಯ್ಯ

ಬಾಗೇಪಲ್ಲಿ : 'ನಾನೇನು ಅರ್ಜಿ ಹಾಕಿಕೊಂಡು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನಾ? ನನ್ನ ಅಪ್ಪ , ಅಮ್ಮ ಕುರುಬ ...

news

20 ಆಪ್ ಶಾಸಕರು ಅನರ್ಹ: ರಾಷ್ಟ್ರಪತಿ ಕೋವಿಂದ್ ಅಂಕಿತ

ನವದೆಹಲಿ: ಲಾಭದಾಯಕ ಹುದ್ದೆಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕೋವಿಂದ್ 20 ಆಮ್ ಆದ್ಮಿ ಪಕ್ಷದ ...

Widgets Magazine
Widgets Magazine