ಈ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವಿಚಿತ್ರ ರೂಲ್ಸ್!

ತ್ರಿಪುರಾ, ಮಂಗಳವಾರ, 28 ಆಗಸ್ಟ್ 2018 (08:13 IST)

ತ್ರಿಪುರಾ: ಈ ರಾಜ್ಯದಲ್ಲಿ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಸನ್ ಗ್ಲಾಸ್, ಜೀನ್ಸ್ ತೊಟ್ಟುಕೊಳ್ಳುವಂತಿಲ್ಲ! ಹಾಗಂತ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
 
ತ್ರಿಪುರಾದಲ್ಲಿ ಇಂತಹದ್ದೊಂದು ವಿಚಿತ್ರ ರೂಲ್ಸ್ ಮಾಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಅಧಿಕಾರಿಗಳು ಈ ಡ್ರೆಸ್ ಧರಿಸುವಂತಿಲ್ಲ. ಆದರೆ ಸರ್ಕಾರ ಈ ನಿರ್ಧಾರಕ್ಕೆ ವಿಪಕ್ಷ ಕಾಂಗ್ರೆಸ್,  ಸಿಪಿಎಂ ಟೀಕೆ ಮಾಡಿದ್ದು, ಇದು  ‘ಊಳಿಗ ಪದ್ಧತಿಯ ಲಕ್ಷಣ’ ಎಂದು ಬಣ್ಣಿಸಿವೆ.
 
ಅಷ್ಟೇ ಅಲ್ಲದೆ, ಮೀಟಿಂಗ್ ನಡೆಯುವಾಗ ಮೊಬೈಲ್ ಬಳಸುವುದು, ಮೆಸೇಜ್ ನೋಡುವುದು ಇತ್ಯಾದಿ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ಸರ್ಕಾರಿ ಕಾರ್ಯಕ್ರಮಗಳು, ಕಚೇರಿಗಳಲ್ಲಿ ಶಿಸ್ತಾಗಿ ಇರಬೇಕೆಂದು ಸರ್ಕಾರ ಸುತ್ತೋಲೆ ಮೂಲಕ ಆದೇಶ ಹೊರಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೊಸ ಟ್ರೆಂಡ್ ಹುಟ್ಟು ಹಾಕಿದ ಕಾಂಗ್ರೆಸ್ ಸಂಸದ ಶಶಿ ತರೂರ್! ಕಾರಣವೇನು ಗೊತ್ತಾ?

ನವದೆಹಲಿ: ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ...

news

ಸದಾ ತನ್ನ ಮೇಲೆ ಕೆಂಡ ಕಾರುವ ಆರ್ ಎಸ್ಎಸ್ ಗೆ ರಾಹುಲ್ ಗಾಂಧಿಗೆ ಆಹ್ವಾನ?!

ನವದೆಹಲಿ: ಆರ್ ಎಸ್ಎಸ್ ಮೇಲೆ ಸದಾ ಕೆಂಡ ಕಾರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಅದೇ ಸಂಘಟನೆಯ ...

news

ಸಿದ್ದರಾಮಯ್ಯ ಮತ್ತೆ ರೆಬಲ್? ಮಾಜಿ ಸಿಎಂಗೆ ಆಪ್ತರ ಸಾಥ್?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಮೇಲೆ ಮತ್ತೆ ಬಂಡಾಯವೆದ್ದಿದ್ದಾರೆ. ಸಮನ್ವಯ ಸಮಿತಿ ...

news

ಚಲಿಸುತ್ತಿರುವ ಕಾರಿನಲ್ಲಿಯೇ ಅಪ್ರಾಪ್ತೆಯ ಮೇಲೆ ಕಾಮುಕರ ಅಟ್ಟಹಾಸ

ಉತ್ತರ ಪ್ರದೇಶ : ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡರು ಕೂಡ ಇನ್ನು ...

Widgets Magazine