ಉದ್ದೀಪನ ಮದ್ದು ಸೇವನೆ; ದವಿಂದರ್ ಸಿಂಗ್ ಅಮಾನತು!

ನವದೆಹಲಿ, ಗುರುವಾರ, 1 ಮಾರ್ಚ್ 2018 (06:57 IST)

ನವದೆಹಲಿ: ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾದ ಹಿನ್ನೆಲೆ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್‌ ದವಿಂದರ್ ಸಿಂಗ್ ಕಾಂಗ್ ಅವರನ್ನು ವಜಾ ಮಾಡಲಾಗಿದೆ. ವಿಶ್ವ ಅಥ್ಲೆಟಿಕ್ ಆಡಳಿತ ಸಮಿತಿಯು ದವಿಂದರ್ ಸಿಂಗ್ ಅವರನ್ನು ವಜಾ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಪಟಿಯಾಲದಲ್ಲಿ ದವಿಂದರ್ ಅವರ ರಕ್ತದ ಮಾದರಿಯನ್ನು ಅಥ್ಲೆಟಿಕ್ಸ್‌ ಇಂಟಗ್ರಿಟಿ ಯೂನಿಟ್‌ನವರು ಸಂಗ್ರಹಿಸಿದ್ದರು.


ದವಿಂದರ್ ಸಿಂಗ್ ಅವರ ರಕ್ತದಲ್ಲಿ ಅನಬಾಲಿಕ್‌ ಸ್ಟಿರಾಯ್ಡ್ ಅಂಶ ಪತ್ತೆಯಾಗಿತ್ತು. ಹಾಗಾಗಿ ತಾತ್ಕಾಲಿಕವಾಗಿ ಅಮಾನತು ಆಗಿರುವ ದವಿಂದರ್ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿನಿಂದ ದ್ವಿತೀಯ ಪಿ.ಯು ಪರೀಕ್ಷೆ ಶುರು

ಬೆಂಗಳೂರು: ಇಂದಿನಿಂದ ದ್ವಿತೀಯು ಪಿ.ಯು ಪರೀಕ್ಷೆ ಆರಂಭವಾಗಲಿದೆ. ಮೊದಲ ದಿನ ಅರ್ಥಶಾಸ್ತ್ರ ಮತ್ತು ಭೌತ ...

news

ಆಟವಾಡುತ್ತಿದ್ದ ಮಗು ಮಾಡಿಕೊಂಡ ಎಡವಟ್ಟು; ಕುಕ್ಕರ್ ನೊಳಗೆ ತಲೆ ಸಿಲುಕಿಕೊಂಡು ಒದ್ದಾಟ

ಸೂರತ್: ಸೂರತ್‍ನಲ್ಲಿರುವ ಪಂದೇಸಾರಾದಲ್ಲಿ 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ...

news

ಪ್ರಕಾಶ್ ರೈಗೆ ತಿರುಗೇಟು ಕೊಟ್ಟ ಸಂಸದ ಪ್ರತಾಪ್ ಸಿಂಹ

ಮೈಸೂರು: ಪ್ರಕಾಶ್ ರೈಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ನಾನು ಅವರನ್ನು ತುಂಬು ಹೃದಯದಿಂದ ...

news

ಕಾಣೆಯಾಗಿದ್ದ ಜ್ಯೋತಿರಾಜ್ ಪತ್ತೆ!

ಶಿವಮೊಗ್ಗ: ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ನಿಶ್ಯಕ್ತಿಯಿಂದ ಹೊರಬರಲಾಗದೇ ...

Widgets Magazine