ಚುನಾವಣಾ ಆಯೋಗದ ಸವಾಲಿನಲ್ಲಿ ಎರಡು ಪಕ್ಷಗಳು ಮಾತ್ರ ಭಾಗಿ

ನವದೆಹಲಿ, ಶನಿವಾರ, 3 ಜೂನ್ 2017 (15:00 IST)

ನವದೆಹಲಿ:ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಸೇರಿದಂತೆ ವಿಪಕ್ಷಗಳು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಹಾಕಿರುವ ಸವಾಲಿನಲ್ಲಿ ಕೇವಲ 2 ರಾಜಕೀಯ ಪಕ್ಷಗಳು ಮಾತ್ರ ಭಾಗವಹಿಸಿವೆ.
 
ವಿದ್ಯುನ್ಮಾನ ಮತಯಂತ್ರ ಹ್ಯಾಕಥಾನ್ ಸವಾಲಿನಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್) ಮತ್ತು ಎನ್ ಸಿಪಿ ಮಾತ್ರ ಭಾಗವಹಿಸಿವೆ. ಎರಡು ಪಕ್ಷಗಳು ಇವಿಎಂ ಪರೀಕ್ಷೆಗೆ ತಲಾ ಮೂವರನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿದೆ. ವಿದ್ಯುನ್ಮಾನ ಮತಯಂತ್ರವನ್ನು ಪರೀಕ್ಷಿಸಲು ಎನ್ ಸಿಪಿ ಮತ್ತು ಸಿಪಿಎಂಗೆ ಪ್ರತ್ಯೇಕ ಹಾಲ್ ನೀಡಲಾಗಿದೆ.
 
ಪಂಜಾಬ್, ಉತ್ತರಾಖಂಡ್, ಉತ್ತರಪ್ರದೇಶ ಚುನಾವಣೆಯಲ್ಲಿ ಬಳಸಲ್ಪಟ್ಟ ಒಟ್ಟಾರೆ 14 ಇವಿಎಂಗಳನ್ನು ಎರಡು ಪಕ್ಷಗಳಿಗೆ ನೀಡಿದೆ. ಇವಿಎಂ ಅನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ಚುನಾವಣಾ ಅಯೋಗ ಈ ಕ್ರಮ ಕೈಗೊಂಡಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಇವಿಎಂ ಹ್ಯಾಕಥಾನ್ ಸವಾಲು Cpi-m Ncp Participate Political Parties Evm Challenge

ಸುದ್ದಿಗಳು

news

8 ವಿಧಾನಪರಿಷತ್ ಸದಸ್ಯರಿಗೆ ವಿವರಣೆ ಕೇಳಿದ್ದೇನೆ, ನೋಟಿಸ್ ನೀಡಿಲ್ಲ: ಶಂಕರ್‌ಮೂರ್ತಿ

ಬೆಂಗಳೂರು: ವಿಧಾನಪರಿಷತ್‌ನ ಎಂಟು ಮಂದಿ ಸದಸ್ಯರಿಗೆ ವಿವರಣೆ ಕೇಳಿದ್ದೇನೆಯೇ ಹೊರತು ನೋಟಿಸ್ ನೀಡಿಲ್ಲ ಎಂದು ...

news

ಜಮ್ಮು-ಕಾಶ್ಮೀರದ ಕುಲ್ಗಾಮ್ ಸೇನಾ ನೆಲೆ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಲ್ಲಿರುವ ಕುಲ್ಗಾಮ್‌ನ ಖ್ವಾಜಿಗುಂದ್‌ ಬಳಿಯಿರುವ ಸೇನಾ ನೆಲೆಯನ್ನು ...

news

ವಿ.ಎಸ್.ಉಗ್ರಪ್ಪನ ಕೃಪೆಯಿಂದ ಸಭಾಪತಿಯಾಗಿಲ್ಲ: ಶಂಕರ್‌ಮೂರ್ತಿ

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ...

news

ರಾಯಣ್ಣ ಬ್ರಿಗೇಡ್‌ ಪದಾಧಿಕಾರಿಗಳಿಗೆ ಬಿಜೆಪಿಯಲ್ಲಿ ಸ್ಥಾನ: ಈಶ್ವರಪ್ಪ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ದಲಿತ ಹಿಂದೂಳಿದವರಿಗೆ ಬಿಜೆಪಿಯಲ್ಲಿ ಸ್ಥಾನ ನೀಡುವುದಾಗಿ ...

Widgets Magazine