ತನ್ನ ನಾಲಿಗೆಯಿಂದ ಜೇನುತುಪ್ಪ ನೆಕ್ಕು ಎಂದನಂತೆ ಈ ‘ಬಾಬಾ’!

ನವದೆಹಲಿ, ಸೋಮವಾರ, 25 ಸೆಪ್ಟಂಬರ್ 2017 (07:42 IST)

ನವದೆಹಲಿ: ಡೇರಾ ಬಾಬಾನ ಅತ್ಯಾಚಾರಗಳ ಪುರಾಣ ಮರೆಯಾಗುವ ಮುನ್ನವೇ ಇನ್ನೊಬ್ಬ ಸ್ವಯಂ ಘೋಷಿತ ದೇವಮಾನವ ಚರಿತ್ರೆ ಬಯಲಾಗಿದೆ. 


 
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸ್ವಯಂ ಘೋಷಿತ ದೇವಮಾನವ ಫಲಹರಿ ಮಹಾರಾಜ್ ಮೇಲೆ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಅತ್ಯಾಚಾರ ಆರೋಪ ಮಾಡಿದ್ದಾಳೆ.
 
ಕಳೆದ ತಿಂಗಳು ಬಾಬಾ ಆಶ್ರಮಕ್ಕೆ ತೆರಳಿದ್ದಾಗ ತನ್ನನ್ನು ರಾತ್ರಿ ಬಲವಂತವಾಗಿ ಉಳಿಸಿಕೊಂಡಿದ್ದಲ್ಲದೆ, ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ.  ಅತ್ಯಾಚಾರ ಮಾಡುವ ಮೊದಲು ಬಾಬಾ ತನ್ನ ನಾಲಿಗೆಯಲ್ಲಿ ಜೇನು ತುಪ್ಪದಲ್ಲಿ ಓಂ ಎಂದು ಬರೆದಿದ್ದೇನೆ. ಅದನ್ನು ನೀನು ನೆಕ್ಕು ಎಂದಿದ್ದರು. ನಂತರ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಇದೀಗ ಅತ್ಯಾಚಾರಿ ಫಲಹರಿ ಬಾಬಾರನ್ನು ಬಂಧಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಫಲಹರಿ ಮಹಾರಾಜ್ ಅತ್ಯಾಚಾರ ಪ್ರಕರಣ ಅಪರಾಧ ಸುದ್ದಿಗಳು Falahari Maharaj Rape Case Crime News

ಸುದ್ದಿಗಳು

news

ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದ ಶಿಶು!

ನವದೆಹಲಿ: ಆಧಾರ್ ಕಾರ್ಡ್ ಮಾಡುವುದೆಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು, ದಿನಗಟ್ಟಲೆ ಕಾಯಬೇಕು ಎಂದೆಲ್ಲಾ ...

news

ಸುಷ್ಮಾ ಸ್ವರಾಜ್`ಗೆ ಥ್ಯಾಂಕ್ಸ್ ಹೇಳಿದ ರಾಹುಲ್ ಗಾಂಧಿ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ...

news

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ: ಕೆ.ಎನ್. ರಾಜಣ್ಣ

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ಕಾಂಗ್ರೆಸ್ ಶಾಸಕ ಕೆ.ಎನ್, ...

news

ಮಹದಾಯಿ ವಿವಾದದ ಬಗ್ಗೆ ಗೋವಾ ಸಿಎಂ ಜೊತೆ ಚರ್ಚಿಸಿದ್ದೇನೆ: ಶೆಟ್ಟರ್

ಮಹದಾಯಿ ನದಿ ನೀರು ವಿವಾದದ ಬಗ್ಗೆ ದೂರವಾಣಿ ಮೂಲಕ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೊತೆ ಮಾತುಕತೆ ...

Widgets Magazine
Widgets Magazine