ಬೆಳೆ ನಾಶ ಮಾಡಿದ ಸಚಿವರ ಬೆಂಗಾವಲು ಪಡೆ… ಸಿಕ್ಕ ಪರಿಹಾರವೇನು ಗೊತ್ತಾ…?

ಉತ್ತರ ಪ್ರದೇಶ, ಶುಕ್ರವಾರ, 27 ಅಕ್ಟೋಬರ್ 2017 (09:16 IST)

Widgets Magazine

ಉತ್ತರ ಪ್ರದೇಶ:  ರಾಜ್ಯದ ಸಚಿವರೊಬ್ಬರ ಬೆಂಗಾವಲು ಕಾರುಗಳು ಮಾಡಿವೆ. ನಷ್ಟ ಪರಿಹಾರವಾಗಿ ರೈತನಿಗೆ ಕೇವಲ ನಾಲ್ಕು ಸಾವಿರ ರೂ. ನೀಡಲಾಗಿದೆ.


ಜುಲೌನ್‌ ಜಿಲ್ಲೆಯ ಓರೈನಲ್ಲಿ ಅ.25ರಂದು ಗೋ ಶೆಡ್‌ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಜಯ್ ಕುಮಾರ್ ಸಿಂಗ್‌ ಗೋವಿನ ಶೆಡ್‌‌ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದರು. ಈ ವೇಳೆ ಗೋವಿನ ಶೆಡ್‌‌ ಪಕ್ಕದ ಹೊಲದ ಮೂಲಕ ತೆರಳಿದ ಸಚಿವರ ಬೆಂಗಾವಲು ಕಾರುಗಳು ಬೆಳೆದು ನಿಂತಿದ್ದ ಬೆಳೆಯನ್ನು ನಾಶ ಮಾಡಿವೆ ಎಂದು ಹೊಲದ ಮಾಲೀಕ, ರೈತ ಲಾಲ್‌ ಜೀ ಸೇಂಗರ್‌ ಆರೋಪಿಸಿದ್ದಾರೆ.

ರೈತ ಲಾಲ್‌ ಜೀ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಜಯ್ ಕುಮಾರ್, ಹೊಲದಲ್ಲಿ ಬೆಳೆ ಬಂದಿರಲಿಲ್ಲ. ಬೀಜಗಳು ಇನ್ನೂ ಮೊಳಕೆ ಒಡೆದಿರಲಿಲ್ಲ.  ನಮ್ಮ 8-10 ಬೆಂಗಾವಲು ಕಾರುಗಳು ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ನಾಶಪಡಿಸಿವೆ ಎಂದು ರೈತ ಲಾಲ್‌ ಜೀ ಆರೋಪಿಸಿದ್ದಾರೆ. ಆದರೆ, ವಾಸ್ತವವಾಗಿ ಹೊಲದಲ್ಲಿ ಬೆಳೆಯೇ ಇರಲಿಲ್ಲ. ಆದರೂ ನಾನು ಮಾನವೀಯತೆ ದೃಷ್ಟಿಯಿಂದ ಇದರ ಹೊಣೆ ಹೊರುತ್ತೇನೆ. ಈಗಾಗಲೇ ಬೆಳೆ ನಾಶಕ್ಕೆ 4 ಸಾವಿರ ರೂ. ನಷ್ಟ ಪರಿಹಾರವನ್ನು ರೈತನಿಗೆ ಬಿಜೆಪಿ ಶಾಸಕ ನೀಡಿದ್ದಾರೆ ಎಂದು ಸಚಿವ ಜಯ್ ಕುಮಾರ್‌ ತಿಳಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಗಡುವು

ಬೆಂಗಳೂರು: ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಜೆ ಜಾರ್ಜ್ ವಿರುದ್ಧ ...

news

‘ಪ್ರಧಾನಿ ಮೋದಿಗೆ ಅಗಲ ಎದೆಯಿದೆ ಆದರೆ ಹೃದಯ ಮಾತ್ರ ಚಿಕ್ಕದು’

ನವದೆಹಲಿ: ಪ್ರಧಾನಿ ಮೋದಿ ಮೇಲೆ ಮತ್ತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ...

news

ಲೈಂಗಿಕ ಅಲ್ಪಸಂಖ್ಯಾತರ ನೀತಿ ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ಲೈಂಗಿಕ ಅಲ್ಪ ಸಂಖ್ಯಾತರ ನೀತಿ ಜಾರಿಗೆ ...

news

ಚುನಾವಣೆಗೂ ಮೊದಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮುಗಿಸಲು ಚಿಂತನೆ

ಬೆಂಗಳೂರು:ಮುಂಬರುವ ವಿ‍ಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ...

Widgets Magazine