ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದ ತಂದೆ!

ಜಾರ್ಖಂಡ್, ಗುರುವಾರ, 1 ಮಾರ್ಚ್ 2018 (12:46 IST)

ಜಾರ್ಖಂಡ್:ಮಗನೊಬ್ಬ ತಾಯಿಯೊಂದಿಗೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ತಂದೆಯೇ ತನ್ನ ಹತ್ತು ವರ್ಷದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆಯೊಂದು ಜಾರ್ಖಂಡ್‌ನ‌ ಪೂರ್ವ ಸಿಂಗಭೂಮ್‌  ಜಿಲ್ಲೆಯಲ್ಲಿ ನಡೆದಿದೆ.


ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಸ್ನೇಹಿತರಿಬ್ಬರ ಸಹಾಯದಿಂದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾರೆ. ಪೊಲೀಸರು ಈ ಗ್ರಾಮಕ್ಕೆ ಹತ್ತಿರವಿರುವ ಮತ್ತೊಂದು ಗ್ರಾಮದ ಕೊಳವೊಂದರಲ್ಲಿ ಹುಡುಗನ ಶವ ಪತ್ತೆ ಮಾಡಿದ್ದು, ಹುಡುಗನ ತಂದೆಯನ್ನು ಪೊಲೀಸರು  ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಕೆಟ್ ಕೈತಪ್ಪುವ ಆತಂಕ; ಸಿದ್ದರಾಮಯ್ಯ ಎದುರು ಬಲ ಪ್ರದರ್ಶನ ತೋರಿಸಿದ ಹ್ಯಾರಿಸ್

ಬೆಂಗಳೂರು: ಮಹಮದ್‌ ನಲಪಾಡ್‌ ಹಲ್ಲೆ ಪ್ರಕರಣದಿಂದ ಟಿಕೆಟ್ ಕೈ ತಪ್ಪಿ ಹೋಗಲಿದೆ ಎಂಬ ಅನುಮಾನ ಇರುವ ...

news

ಮಾಧ್ಯಮದವರ ಮೇಲೆ ಸಿಎಂ ಬೆಂಗಾವಲು ಪಡೆಯಿಂದ ದಬ್ಬಾಳಿಕೆ!

ಬೆಂಗಳೂರು: ಸಿಎಂ ಬೆಂಗಾವಲು ಪಡೆಯವರು ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ ಕುರಿತು ವರದಿಯಾಗಿದೆ. ...

news

ಬಾತ್ ರೂಂ ನಲ್ಲಿ ಕ್ಯಾಮೆರಾ ಫಿಕ್ಸ್; ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡುವ ಚಪಲ ಚನ್ನಿಗರಾಯ ಈಗ ಪೊಲೀಸ್ ಅತಿಥಿ!

ಬೆಂಗಳೂರು: ಬಿಳೆಕಳ್ಳಿಯಲ್ಲಿ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಕಾಮುಕನೊಬ್ಬ ಈಗ ಪೊಲೀಸರ ...

news

ಬಿಜೆಪಿ ಪಾದಯಾತ್ರೆಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ರಕ್ಷಿಸಿ ಎಂದು ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಗೆ ಸಿಎಂ ಸಿದ್ದರಾಮಯ್ಯ, ...

Widgets Magazine