ಕೊನೆಗೂ ಸತ್ಯ ಒಪ್ಪಿಕೊಂಡ ಕಾಂಗ್ರೆಸ್

NewDelhi, ಸೋಮವಾರ, 10 ಜುಲೈ 2017 (16:41 IST)

ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಭಾರತದಲ್ಲಿರುವ ಚೀನಾ ರಾಯಭಾರಿಯನ್ನು ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿರುವುದನ್ನು ಕೊನೆಗೂ ಕಾಂಗ್ರೆಸ್ ಒಪ್ಪಿಕೊಂಡಿದೆ.


 
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ರಾಹುಲ್ ಚೀನಾದ ರಾಯಭಾರಿ ಲೂ ಝೊಹೊಯ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆಂದು ವರದಿಯಾಗಿತ್ತು. ಆದರೆ ಇದನ್ನು ಕಾಂಗ್ರೆಸ್ ತಳ್ಳಿ ಹಾಕುತ್ತಲೇ ಬಂದಿತ್ತು.
 
ಆದರೆ ಇದೀಗ ಚೀನಾ ರಾಯಭಾರಿ ಕಚೇರಿ ಟ್ವಿಟರ್ ನಲ್ಲಿ ಫೋಟೋ ಪ್ರಕಟಿಸಿ ಕಾಂಗ್ರೆಸ್ ಗೆ ಮುಖಭಂಗ ಮಾಡಿತ್ತು. ಹೀಗಾಗಿ ಇದೀಗ ಕಾಂಗ್ರೆಸ್ ತನ್ನ ಯುವರಾಜ ಚೀನಾ ರಾಯಭಾರಿಯನ್ನು ಭೇಟಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದೆ. ಚೀನಾ ಗಡಿಯಿಂದ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಎಚ್ಚರಿಕೆ ನೀಡಿರುವುದರ ಬೆನ್ನಲ್ಲೇ ರಾಹುಲ್ ರ ಈ ಭೇಟಿ  ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
 
ಇದನ್ನೂ ಓದಿ.. ಗನ್ ತೋರಿಸಿ ಪ್ರಿಯತಮನನ್ನು ಎತ್ತೊಯ್ದಾಕೆ ಕೊನೆಗೂ ವಿವಾಹವಾದಳು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭೂತಾನ್ ನೆರವಿಗೆ ಭಾರತ ಬಂದಂತೆ ಪಾಕ್ ಬಯಸಿದರೆ ಕಾಶ್ಮೀರಕ್ಕೆ ಎಂಟ್ರಿ: ಚೀನಾದ ಹೊಸ ದಾಳ

ನೆರೆಯ ಕಪಟಿ ಚೀನಾರಾಷ್ಟ್ರ ಭಾರತವನ್ನ ದೊಕ್ಲಾಮ್ ಪ್ರದೇಶದಿಂದ ಹಿಮ್ಮೆಟ್ಟಿಸಲು ದಿನಕ್ಕೊಂದು ದಾರಿ ...

news

ಗುಜರಾತ್ ದಂಗೆಯನ್ನು ಬಂಗಾಳ ದಂಗೆಯೆಂದು ಬಿಂಬಿಸಿದ ಬಿಜೆಪಿ ನಾಯಕಿ

ನವದೆಹಲಿ: ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಚಿತ್ರಗಳನ್ನು ಪಶ್ಚಿಮ ಬಂಗಾಳದ ಬಸೀರ್‌ಹಾಟ್ ದಂಗೆಯ ...

news

ಗನ್ ತೋರಿಸಿ ಪ್ರಿಯತಮನನ್ನು ಎತ್ತೊಯ್ದಾಕೆ ಕೊನೆಗೂ ವಿವಾಹವಾದಳು!

ಲಕ್ನೋ: ಮದುವೆ ಮನೆಯಿಂದಲೇ ಪ್ರಿಯತಮನನ್ನು ಗನ್ ತೋರಿಸಿ ತನ್ನೊಂದಿಗೆ ಕರೆದೊಯ್ದ ರಿವಾಲ್ವರ್ ರಾಣಿ ಕೊನೆಗೂ ...

news

ಪ್ರಜ್ವಲ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ನಿಷ್ಠೆಯಿಂದ ದುಡಿದವರಿಗೆ ಹಿಂದೆ ಕುರ್ಚಿ ಹಾಕ್ತಾರೆ, ಸೂಟ್ ಕೇಸ್ ತಂದವರಿಗೆ ಮುಂದೆ ಕುರ್ಚಿ ಹಾಕುತ್ತಾರೆ ...

Widgets Magazine