ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ

ಮುಂಬೈ, ಮಂಗಳವಾರ, 11 ಜುಲೈ 2017 (12:16 IST)

ಉದ್ಯಮಿ ಮುಖೇಶ್ ಅಂಬಾನಿ ನಿರ್ಮಿಸಿರುವ ಮುಂಬೈನ ಬಿಲಿಯನ್ ಡಾಲರ್ ನಿವಾರ್ ಆಂಟಿಲಿಯಾದಲ್ಲಿ ಕಳೆದ ರಾತ್ರಿ ಸಂಭವಿಸಿದೆ.


ರಾತ್ರಿ 9 ಗಂಟೆ ಸುಮಾರಿಗೆ 9ನೇ ಮಹಡಿಯಲ್ಲಿ ಅಗ್ನಿ ಜ್ಬಾಲೆ ಹಬ್ಬಿದ್ದು, ಮುಂಬೈ ಪಾಲಿಕೆಯ 6 ಅಗ್ನಿಶಾಮಕ ವಾಹನಗಳು, ವಾಟರ್ ಜೆಟ್ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. 9ನೇ ಮಹಡಿಯ 4ಜಿ ಟವರ್`ನಲ್ಲಿ ಅಗ್ನಿ ಬೆಂಕಿ ಹೊತ್ತುಕೊಂಡು ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಧಿಕ ನಷ್ಟವೂ ಸಂಭವಿಸಿಲ್ಲ ಎನ್ನಲಾಗಿದೆ.

27 ಮಹಡಿಯ 4 ಲಕ್ಷ ಚದರಡಿಯ ಈ ನಿವಾಸ ವಿಶ್ವದಲ್ಲೇ ಅತ್ಯಂತ ದುಬಾರಿ ಕಟ್ಟಡವಾಗಿದೆ. ಲಂಡನ್ನಿನಲ್ಲಿರುವ ಲಕ್ಷ್ಮೀ ಮಿತ್ತಲ್ ನಿವಾಸವನ್ನೂ ಮೀರಿಸಿದ ಕಟ್ಟಡವೆಂದು ಫೋರ್ಬ್ಸ್ ವರದಿ ಮಾಡಿತ್ತು. ಈ ಕಟ್ದಟದ ನಿರ್ಮಾಣ ವೆಚ್ಚ 1 ರಿಂದ 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರು ಅಪಘಾತ

ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ...

news

ಸುಪ್ರೀಂಕೋರ್ಟ್`ನಲ್ಲಿ ಕಾವೇರಿ ಐತೀರ್ಪಿನ ಮೇಲ್ಮನವಿ ಅರ್ಜಿಗಳ ವಿಚಾರಣೆ ಆರಂಭ

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ...

news

ಅಪ್ಪ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಈ ಬಾಲಕ ಹೀಗೆ ಮಾಡೋದಾ?!

ನಾಗ್ಪುರ: ತಂದೆ ಶಾಲೆಗೆ ಬೇಕಾದ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಏಳನೇ ತರಗತಿ ಓದುತ್ತಿದ್ದ ಬಾಲಕ ...

news

ಏರ್ ಇಂಡಿಯಾದಲ್ಲಿ ಇನ್ನು ಸಸ್ಯಾಹಾರ ಮಾತ್ರ

ನವದೆಹಲಿ: ದೇಶದಲ್ಲೆಡೆ ಹಾರಾಟ ನಡೆಸುವ ಏರ್ ಇಂಡಿಯಾ ವಿಮಾನದ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಇನ್ನು ...

Widgets Magazine