ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ವಿಕೃತಿ; ಈಶ್ವರಪ್ಪ ಟಾಂಗ್

ಬೆಂಗಳೂರು, ಬುಧವಾರ, 8 ಮಾರ್ಚ್ 2017 (12:24 IST)

Widgets Magazine

ಬೆಂಗಳೂರು(ಮಾ.07): ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ಅಧಿಕಾರ ಸ್ಥಾನಮಾನದ ಆಸೆಗಾಗಿ ಕಾಲಿಗೆ ಬೀಳುವುದು ವಿಕೃತಿ ಎನ್ನುವ ಮೂಲಕ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.


ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಕಾಲಿಗೆ ಬಿದ್ದ ಕುರಿತಂತೆ ಆನೇಕಲ್`ನಲ್ಲಿ ಪ್ರತಿಕ್ರಿಯಿಸಿರುವ ಅವರು,  ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ನಮ್ಮ ಸಂಸ್ಕೃತಿ. ಅಧಿಕಾರದಾಸೆಗಾಗಿ ಸಮಾನ ವಯಸ್ಕರು ಸಮಾನರ ಕಾಲಿಗೆ ಬೀಳುವುದು ವಿಕೃತ ಎಂದಿದ್ದಾರೆ.

ಈ ಮೂಲಕ ತಮ್ಮ ಮತ್ತು ಯಡಿಯೂರಪ್ಪನವರ ನಡುವೆ ಈಗಳು ಮನಸ್ತಾಪ ಇದೆ ಎಂಬುದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಈಶ್ವರಪ್ಪ ಯಡಿಯೂರಪ್ಪ ಬಿಜೆಪಿ Eshwarappa Yadiyurappa Bjp

Widgets Magazine

ಸುದ್ದಿಗಳು

news

ಶಂಕಿತ ಐಸಿಸ್ ಉಗ್ರನ ಹತ್ಯೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಉಗ್ರನನ್ನು ಬರೊಬ್ಬರಿ 12 ಗಂಟೆಗಳ ಕಾರ್ಯಾಚರಣೆ ಮೂಲಕ ...

news

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೋಡೀಪ್ಪಾ ದೇಶಪಾಂಡೆ, ನಿಮಗೆ ತಲೆತಲಾಂತರದಿಂದ ಶಿಕ್ಷಣ ಸಿಕ್ಕಿದೆ. ಆದರೆ ನಮ್ಮ ಕುಟುಂಬದಲ್ಲಿ ...

news

ಬೆಂಗಳೂರು ಜನಸಂದಣಿ ತಪ್ಪಿಸಲು ಕೆಜಿಎಫ್`ನಲ್ಲಿ ತಲೆ ಎತ್ತಲಿದೆ ನವನಗರ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಗಳೂರು ನಗರದ ಜನಸಂದಣಿ ತಪ್ಪಿಸಲು ಕೆಜಿಎಫ್ ಬಳಿ ನವನಗರ ...

news

ಅಂತರ್ಜಾಲದಲ್ಲಿ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡುವ ಗಂಭೀರ ಹೇಳಿಕೆಗಳು ಕೆಲವೊಮ್ಮೆ ...

Widgets Magazine