ದೆಹಲಿ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ: ಅಲ್ಪಸಂಖ್ಯಾತ ಆಯೋಗದ ಆಕ್ಷೇಪ

ನವದೆಹಲಿ, ಸೋಮವಾರ, 8 ಅಕ್ಟೋಬರ್ 2018 (10:02 IST)

ನವದೆಹಲಿ: ದೆಹಲಿಯ ಶಾಲೆಗಳಲ್ಲಿ ಜಪ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಲ್ಪ ಸಂಖ್ಯಾತ ಆಯೋಗ ನಗರಾಡಳಿತಕ್ಕೆ ನೋಟಿಸ್ ನೀಡಿದೆ.
 

ಉತ್ತರ ದೆಹಲಿಯ ನಗರಾಡಳಿತ ಸಂಸ್ಥೆ ತನ್ನ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಅಲ್ಪಸಂಖ್ಯಾತರ ಆಯೋಗ ಪ್ರಶ್ನಿಸಿದೆ.
 
‘ಇದು ನಮ್ಮ ಜಾತ್ಯಾತೀತ ತತ್ವಗಳಿಗೆ ವಿರೋಧಿಯಾಗಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಇದು ಇಷ್ಟವಾಗಲ್ಲ. ಈ ರೀತಿ ಧಾರ್ಮಿಕ ವಿಚಾರಗಳನ್ನು ಹೇರಬಾರದು’ ಎಂದು ಆಯೋಗ ನೋಟಿಸ್ ನಲ್ಲಿ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದುವೆ ಮನೆಯಲ್ಲಿ ಕುಟುಂಬದವರ ಮುಂದೆ ಶೈನ್ ಆಗಲು ಕಾರು ಕದ್ದು ಸಿಕ್ಕಿಬಿದ್ದ ಕಳ್ಳಿ!

ನವದೆಹಲಿ: ಮದುವೆ ಮನೆಯಲ್ಲಿ ತನ್ನ ಕುಟುಂಬದವರ ಎದುರು ಮಿಂಚಬೇಕೆಂದು ಪ್ರಿಯಕರನ ಜತೆ ಸೇರಿ ಕಾರು ದರೋಡೆ ...

news

ಫೋನ್ ನಲ್ಲಿ ಕಿತ್ತಾಡಿದ ಮರುಕ್ಷಣವೇ ಗುಂಡೇಟಿಗೆ ಬಲಿಯಾದ!

ನವದೆಹಲಿ: ಸಹೋದರಿ ಜತೆಗೆ ಫೋನ್ ನಲ್ಲಿ ಕಿತ್ತಾಡಿ ಮನೆಯಿಂದ ಹೊರ ಬಂದ ತಕ್ಷಣ ಯುವಕನೊಬ್ಬ ಗುಂಡೇಟಿಗ ಬಲಿಯಾದ ...

news

ಮಾಯಾವತಿಯನ್ನು ಪ್ರಧಾನಿ ಮಾಡಲೆಂದೇ ವಿಪಕ್ಷಗಳನ್ನು ಒಗ್ಗೂಡಿಸುತ್ತಾರಂತೆ!

ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲಾ ವಿಪಕ್ಷಗಳನ್ನು ...

news

ಮುಂದಿನ 24 ಗಂಟೆಯೊಳಗೆ ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ

ನವದೆಹಲಿ: ಮುಂದಿನ 24 ಗಂಟೆಗಳೊಳಗೆ ಕೇರಳ, ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ಭಾರೀ ಮಳೆಯಾಗುವ ...

Widgets Magazine