Widgets Magazine
Widgets Magazine

ಪಾಕ್ ನಿಂದ ಮರಳಿರುವ ಯುವತಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರಿಂದ ಕನ್ಯಾದಾನ

ಭೋಪಾಲ್, ಸೋಮವಾರ, 10 ಜುಲೈ 2017 (12:59 IST)

Widgets Magazine

ಭೋಪಾಲ್:ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ಮೇರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅನಾಥ ಯುವತಿಯೊಬ್ಬಳ ವಿವಾಹ ಮಾಡಿ, ಕನ್ಯಾದಾನ ನೆರವೇರಿಸಲಿದ್ದಾರೆ.
 
ಹೌದು..ಆಕಸ್ಮಿಕ ಘಟನೆಯೊಂದರಲ್ಲಿ ಬಾಲ್ಯದಲ್ಲಿ ಪಾಕಿಸ್ತಾನಕ್ಕೆ ತೆರಳಿ 13 ವರ್ಷಗಳ ಕಾಲ ಯಾತನೆ ಅನುಭವಿಸಿ 2015ರಲ್ಲಿ ಭಾರತಕ್ಕೆ ಮರಳಿದ್ದ ಅನಾಥ ಯುವತಿ ಗೀತಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ವತ: ಸಿಎಂ ಚೌಹಾಣ್ ಕನ್ಯಾದಾನ ಮಾಡಲಿದ್ದಾರೆ. 
 
ವಿದಿಶಾ ಸಂಸದರಾಗಿರುವ ಸುಷ್ಮಾ, ಭೂಪಾಲ್ ಗೆ ಬಂದಾಗಲೆಲ್ಲ ಗೀತಾಳನ್ನು ಭೇಟಿಯಾಗುತ್ತಿದ್ದರು. ಹೀಗೆ ಈಬಾರಿ ಭೇಟಿಯಾದಾಗ ಮಾತನಾಡಿರುವ ಸುಷ್ಮಾ,ಗೀತಾಳಿಗೆ 25 ವರ್ಷ ತುಂಬಿದ್ದು, ಗೀತಾ ಆಯ್ಕೆಯಂತೆಯೇ ಆಕೆ ಇಷ್ಟಪಡುವಂತಹ ಸೂಕ್ತ ವರನನ್ನು ಹುಡುಕಲಾಗುವುದು.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಕನ್ಯಾದಾನ ಮಾಡಲಿದ್ದಾರೆಂದು ಹೇಳಿದ್ದಾರೆ.  
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಂಗಳೂರಿನ ಕೊಲೆಗೆ ಸಚಿವ ರೈ, ಸಿಎಂ ಜವಾಬ್ದಾರರು: ಯಡಿಯೂರಪ್ಪ

ತುಮಕೂರು: ಮಂಗಳೂರಿನಲ್ಲಿ ನಡೆದ ಕೊಲೆಗೆ ಸಚಿವ ರಮಾನಾಥ್ ರೈ ಮತ್ತು ಸಿಎಂ ಸಿದ್ದರಾಮಯ್ಯ ...

news

ಸಮಯಕ್ಕೆ ಸರಿಯಾಗಿ ಊಟ ಕೊಡಲಿಲ್ಲವೆಂದು ಈ ವೃದ್ಧ ಪತ್ನಿಗೆ ಕೊಟ್ಟ ಶಿಕ್ಷೆಯೇನು ಗೊತ್ತಾ?!

ಗಾಝಿಯಾಬಾದ್: ಮದ್ಯಪಾನ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ...

news

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಬೇಕಾದರೆ 5 ಹೆಣ ಬೀಳಬೇಕಾಯ್ತಾ?’

ಬೆಂಗಳೂರು: ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ...

news

ನಿಮ್ಮ ಪರಿಸ್ಥಿತಿಯನ್ನ ಕಲ್ಪಿಸಿಕೊಳ್ಳಿ, ಶರತ್ ವಿಷಯವಾಗಿ ಸಿಎಂಗೆ ಟ್ವೀಟ್ ಮಾಡಿದ ಸದಾನಂದಗೌಡ

ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಸಾವನ್ನಪ್ಪಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ...

Widgets Magazine Widgets Magazine Widgets Magazine